ಬೆಣ್ಣೆ ಕದ್ದ ನಮ್ಮ ಪುಟ್ಟಿ ಕೃಷ್ಣ..
ಪಿಳ್ಳಂಗೋವಿಯ ಚೆಲುವ ಕೃಷ್ಣ
ಪಿಳ್ಳಂಗೋವಿಯ ಚೆಲುವ ಕೃಷ್ಣ
ಪುಟ್ಟಿಯ ಸೋದರ ಮಾವನ ಮಗಳು ’ಖುಶಿ’ ...ಜೋ ಜೋ ಶ್ರೀಕೃಷ್ಣ ಪರಮಾನಂದ
ತೂಗುವೆ ರಂಗನ ತೂಗುವೆ ಕೃಷ್ಣನ...”ಶಕ್ತಿ’
’ನನ್ನಕಂದ’ ಬ್ಲಾಗಿನ... ಕಂದಾ ಓ ನನ್ನ ಕಂದ ಕೃಷ್ಣಾ ಮುಕುಂದ...
ಎರಡು ತಿಂಗಳ ಮಗು ’ಅಮೇಯ” ಈತನೀಗ ವಾಸುದೇವನು...
'ದಿಶಾ’ಗುಮ್ಮನ ಕರೆಯದಿರೆ ಅಮ್ಮ

ಆರೂವರೆ ತಿಂಗಳ ಮುದ್ದು ’ಶಿಶಿರ್’ನ ಅಮ್ಮ ಹಾಡಿದ್ದು ’ಉಂಡಾಡಬಹುದು ಓಡಿ ಬಾ ಎನ್ನಪ್ಪ..
ಕೃಷ್ಣ ನೀ ಬೇಗನೆ ಬಾರೋ.. ಸಮೀಕ್ಷಾ
ಎಂಟು ತಿಂಗಳ ’ಆದಿತ್ಯ’ ಕಾನ್ಹಾ

ತೂಗುವೆ ರಂಗನ ತೂಗುವೆ ಕೃಷ್ಣನ...”ಶಕ್ತಿ’

’ನನ್ನಕಂದ’ ಬ್ಲಾಗಿನ... ಕಂದಾ ಓ ನನ್ನ ಕಂದ ಕೃಷ್ಣಾ ಮುಕುಂದ...
'ದಿಶಾ’ಗುಮ್ಮನ ಕರೆಯದಿರೆ ಅಮ್ಮ
ಆರೂವರೆ ತಿಂಗಳ ಮುದ್ದು ’ಶಿಶಿರ್’ನ ಅಮ್ಮ ಹಾಡಿದ್ದು ’ಉಂಡಾಡಬಹುದು ಓಡಿ ಬಾ ಎನ್ನಪ್ಪ..
ಕೃಷ್ಣ ನೀ ಬೇಗನೆ ಬಾರೋ.. ಸಮೀಕ್ಷಾ
ಎಂಟು ತಿಂಗಳ ’ಆದಿತ್ಯ’ ಕಾನ್ಹಾ
ಲಾಲಿಸಿದಳು ಮಗನ ಯಶೋದೇ..ಸಮರ್ಥ್ಕಳ್ಳರ ಕಳ್ಳ ಕೃಷ್ಣನೂ ಬ೦ದ ಮೋಹದ ಮೋಡಿ ಹಾಕಿದ
ಯಮುನಾ ತೀರ ವಿಹಾರೀ ಗೋಪೀ ಮಾನಸಹಾರೀ

ಹೋದ ವರ್ಷ ನಂದಗೋಕುಲದ ಅಮಾರ್ತ್ಯನ ಕೃಷ್ಣಾವತಾರ ಹೀಗಿತ್ತು.
ಪ್ರೇಮ್ ಅವರು ತಮ್ಮ ಮಕ್ಕಳಿಗೆ ಹೀಗೆ ಡ್ರೆಸ್ಸ್ ಮಾಡಿದ್ರು.
ಕೃಷ್ಣನ ಹಾಡುಗಳ ಸಂಗ್ರಹ ಶ್ರೀ ಅವರ ಬ್ಲಾಗಿನಲ್ಲಿ.
ವಿ.ಸೂ : ಪುಟಾಣಿಗಳ ಫೋಟೋಗಳನ್ನು ಹಂಚಿಕೊಂಡ ಅಮ್ಮಂದಿರಿಗೆಲ್ಲಾ ಥ್ಯಾಂಕ್ಸ್ !!

















