ಬಾ ಮುತ್ತು ಕೊಡುವೆ ಕoದನೆ ನನ್ನ ಮುದ್ದು ರಾಣಿಬಾ ಮುತ್ತು ಕೊಡುವೆ ಕoದನೆ ನನ್ನ ಮುದ್ದು ರಾಣಿ
ನಿನ್ನ ಹವಳದಂಥ ತುಟಿಗೆ ಇಂದು ಪ್ ಎಂದು
ಬಾ ಮುತ್ತು ಕೊಡುವೆ ಕoದನೆ ನನ್ನ ಮುದ್ದು ರಾಣಿ
ಬಾ ಮುತ್ತು ಕೊಡುವೆ ಕoದನೆ ನನ್ನ ಮುದ್ದು ರಾಣಿ
ನಿನ್ನ ಮೊಗವನ್ನು ಕಂಡಾಗ ನಾಚಿ ಶಶಿ ಮೋಡದಲಿ ಮರೆಯಾದನು
ನಿನ್ನ ತುಂಟಾಟ ಕಂಡು ಬೆರೆಗಾಗಿ ಕೃಷ್ಣ ಗುಡಿಯಲ್ಲಿ ಶಿಲೆಯಾದನು
ನೀನಾಡೋ ತೊದಲು ನುಡಿ ಅರಗಿಣಿಯ ಮಾತಂತೆ
ನೀನಾಡೋ ತೊದಲು ನುಡಿ ಅರಗಿಣಿಯ ಮಾತಂತೆ
ಸವಿಜೇನ ಹನಿಯಂತೆ ನನ್ನ ಮುದ್ದು ರಾಣಿ //ಬಾ ಮುತ್ತು ಕೊಡುವೆ//
ನೀನು ಅತ್ತಾಗ ಸಂಗೀತವೂ
ನನ್ನ ಬಂಗಾರದ ಬೊಂಬೆಯಂತೆ
ಕಂದ ಈ ಮನೆಗೆ ನೀ ಪ್ರಾಣವೂ
ನಿನ್ನನ್ನು ಬಣ್ಣಿಸಲು ನನ್ನಲ್ಲಿ ಮಾತಿಲ್ಲ
ನಿನ್ನನ್ನು ಬಣ್ಣಿಸಲು ನನ್ನಲ್ಲಿ ಮಾತಿಲ್ಲ
ನೀ ನನ್ನ ಉಸಿರಂತೆ ನನ್ನ ಮುದ್ದು ರಾಣಿ // ಬಾ ಮುತ್ತು ಕೊಡುವೆ//
ಈ ಹಾಡು ಕಾಮನಬಿಲ್ಲು ಚಿತ್ರದ್ದು. ಇದನ್ನು ಇಲ್ಲಿ ನೋಡಿ ಆನಂದಿಸಿರಿ.









