
ಪುಟ್ಟಿಗೆ ಬಣ್ಣಗಳೊಂದಿಗೆ ಆಟವಾಡೋದು ಬಲು ಇಷ್ಟ. ಯಾವಾಗ ಕೇಳಿದ್ರೂ ’ಪೈಂಟಿಂಗ್/ ಕಲರಿಂಗ್ ಮಾಡೋಣ’ ಅಂತಾಳೆ. ಅದ್ರಲ್ಲೂ ಅವಳ ನೆಚ್ಚಿನದು ’ರೈನ್-ಬೋ’ :)) ಅವಳು ಮಾಡಿರೋ ಹತ್ತಾರು ಚಿತ್ರಗಳಲ್ಲಿ ಕೆಲವು ಇಲ್ಲಿವೆ.
ಅವಳು ತಿನ್ನುವ ’Fruitloops' ನಿಂದ ಕಾಮನಬಿಲ್ಲು ಮಾಡಿರೋದು:) ಜೊತೆಗೆ ಅವಳ ನೆಚ್ಚಿನ ಹಾಡು.
ಕಾಮನ ಬಿಲ್ಲು ಕಮಾನು ಕಟ್ಟಿದೆಮೋಡದ ನಾಡಿನ ಬಾಗಿಲಿಗೆಬಣ್ಣಗಳೇಳನು ತೋರಣ ಮಾಡಿದೆಕ೦ದನ ಕಣ್ಣಿಗೆ ಚಂದವ ಮಾಡಿದೆಹಣ್ಣಿನ ಹೂವಿನ ಹೊನ್ನನು ಕೂಡಿದೆಮಕ್ಕಳಿಗೊಕುಳಿಯಾಟವನಾಡಿದೆತೆಂಗಿನ...