ಚಡ್ಡಿ ಗಿಡ್ಡಿ ಹಾಕಿಕೊಂಡುಕುದುರೆ ಮೇಲೆ ಕುಳಿತುಕೊಂಡುಲಗಾಮು ಹಿಡಿದುಕೊಂಡುಹೈ! ಹೈ! ಹೈ!ಲಂಗ ಗಿಂಗ ಹಾಕಿಕೊಂಡುಕುದುರೆ ಮೇಲೆ ಕುಳಿತುಕೊಂಡುಅಣ್ಣನ ಸೊಂಟ ಹಿಡಿದುಕೊಂಡುಹೈ! ಹೈ! ಹೈ!ಕಂದು ಬಣ್ಣ ನಮ್ಮ ಕುದುರೆಗಾಳಿ ಹಾಗೆ ಓಡೊ ಕುದುರೆನಮ್ಮ ಕುದುರೆ! ನಮ್ಮ ಕುದುರೆ!ಹೈ! ಹೈ! ಹೈ!ಕುದುರೆ ಮೇಲೆ ಕುಳಿತುಕೊಂಡುಅದರ ಬೆನ್ನ ತಟಕೊಂಡುಅಲ್ಲಿ ಇಲ್ಲಿ ಸುತ್ತಿಕೊಂಡುಹೈ! ಹೈ! ಹೈ!ಕುದುರೆ ಮೇಲೆ ಕುಳಿತುಕೊಂಡುಹಳ್ಳ ಗಿಳ್ಳ ಹಾರಿಕೊಂಡುಮನೆಗೆ ಬಂದು ಸೇರಿಕೊಂಡುಹೈ! ಹೈ! ಹೈ!ಕುದುರೆ...