Friday, May 11, 2012

ಗಡಿಯಾರದ ಸಡಗರ

ಕೋಳಿ ಕೂಗಿತೇಳು ಕಂದ! ಸೂರ್ಯ ಪೂರ್ವದಲಿ ಬಂದ ಹೆಚ್ಚು ಮಲಗಲೇನು ಚಂದ? ಬಾ! ಕಂದ ಬಾ! ಟಿಕ್! ಟಾಕ್! ಟಿಕ್! ಟಾಕ್! ಟಿಕ್! ಟಿಕ್! ಟಿಕ್! ಹಲ್ಲನುಜ್ಜಿ ತಿಂಡಿ ತಿಂದು ಪಾಠವೋದಿ ಬಳಿಕ ಮಿಂದು ಊಟಮಾಡಿ ಶಾಲೆಗೆಂದು ಬಾ! ಕಂದ ಬಾ! ಟಿಕ್! ಟಾಕ್! ಟಿಕ್! ಟಾಕ್! ಟಿಕ್! ಟಿಕ್! ಟಿಕ್! ಶಾಲೆ ಮುಗಿದ ಬಳಿಕ ಓಟ ಸಂಜೆವರೆಗೆ ಆಟ ಪಾಟ ಮನೆಗೆ ಬಂದು ಸ್ತೋತ್ರಪಾಠ ಬಾ! ಕಂದ ಬಾ! ಟಿಕ್! ಟಾಕ್! ಟಿಕ್! ಟಾಕ್! ಟಿಕ್! ಟಿಕ್! ಟಿಕ್! ರಾತ್ರೆ...