Saturday, July 28, 2012

ವರಮಹಾಲಕ್ಷ್ಮಿ ಹಬ್ಬ 2012

ಇಂದು ವರಮಹಾಲಕ್ಷ್ಮಿ ಹಬ್ಬ! ಬಹಳ ಸಂಭ್ರಮದಿಂದಲೇ  ಪುಟ್ಟಿ ಪೂಜೆ ಮಾಡಿದಳು. ಹೆಚ್ಚಿನ ಫೋಟೋಗಳು  ಇಲ್ಲಿವೆ.   &nb...

Thursday, July 26, 2012

ಬಾಗಿಲ ತೆರೆದಿರುವೆ ತಾಯೆ ಪೂಜೆಗೆ ಕಾದಿರುವೆ

ಬಾಗಿಲ ತೆರೆದಿರುವೆ ತಾಯೆ ಪೂಜೆಗೆ ಕಾದಿರುವೆ ಬಾಗಿಲ ತೆರೆದಿರುವೆ ತಾಯೆ ಪೂಜೆಗೆ ಕಾದಿರುವೆ ಸೇವೆಯ  ಸ್ವೀಕರಿಸು ಬಾ ಭಾಗ್ಯಲಕ್ಷ್ಮಿಯೆ ಸೇವೆಯ  ಸ್ವೀಕರಿಸು ಬಾ ಭಾಗ್ಯಲಕ್ಷ್ಮಿಯೆ ಬಾಗಿಲ ತೆರೆದಿರುವೆ ತಾಯೆ ಪೂಜೆಗೆ ಕಾದಿರುವೆ ಹೊಸಲಿನ ಪೂಜೆ ಮಾಡಿದೆಯಮ್ಮ ಹಸಿರು ತೋರಣ ಕಟ್ಟಿದೆಯಮ್ಮ ತುಪ್ಪದ ದೀಪ ಬೆಳಗಿದೆಯಮ್ಮ ಮಲ್ಲಿಗೆ ಮಾಲೆ ಕಾದಿದೆಯಮ್ಮ ಕಮಲಾಕ್ಷಿ ಕಮಲಮುಖಿ ಕಮಲೋದ್ಭವೆ ಬಾರೆ ಬಾಗಿಲ ತೆರೆದಿರುವೆ ತಾಯೆ ಪೂಜೆಗೆ ಕಾದಿರುವೆ ನೀನು ಬರುವಾಗ...

Tuesday, July 24, 2012

ಗುಬ್ಬಿ ಮರಿ ಎಲ್ಲಮ್ಮ?

ಗುಬ್ಬಿ ಮರಿ ಎಲ್ಲಮ್ಮ? ಕಣ್ಣಿಗೇಕೋ ಕಾಣದಮ್ಮ ನನ್ನ ಸಂಗ ಬೇಡವೆಂದು ತೊರೆದು ಹೋಯಿತೇನಮ್ಮ? ಕಾಗೆಗೆ ಗೆಳೆಯನಿಲ್ಲಮ್ಮ ಕಾಳನು ತಿನ್ನುವರಿಲ್ಲಮ್ಮ ಏಕೆ ಹೀಗಾಯಿತೆಂದು ಒಮ್ಮೆ ನನಗೆ ಹೇಳಮ್ಮ ಆಟಿಕೆ ಗುಬ್ಬಿ ಬೇಡಮ್ಮ ಹಾರುವ ಗುಬ್ಬಿ ತೋರಿಸಮ್ಮ ಮರದ ಪುಟ್ಟ ಗೂಡಿನಲ್ಲಿ ಕೂರುವ ಗುಬ್ಬಿ ಬೇಕಮ್ಮ --ಜಯಶಂಕ...