Thursday, August 09, 2012

ಪುಟ್ಟ ಮುದ್ದು ಕೃಷ್ಣ

ಪುಟ್ಟ ಪುಟ್ಟ ಹೆಜ್ಜೆ ಇಟ್ಟುಬಂದನು ಮುದ್ದು ಕೃಷ್ಣಬೆಣ್ಣೆ ಮುದ್ದೆ ಕದ್ದುತಿನ್ನೋ ಕಳ್ಳ ಕೃಷ್ಣ !  ನವಿಲ ಗರಿಯ ಸೊಗಸಿಗೆಮನಸೋತ ಕೃಷ್ಣತೆಗೆದು ತಲೆಯೊಳಿರಿಸಿಮೆರೆವ ಪುಟಾಣಿ ಕೃಷ್ಣ ಬಾರೋ ಬಾರೋ ನನ್ನ ಬಳಿಬೇಗನೆ ಕೃಷ್ಣಹಾಲು ಮೊಸರು ಬೆಣ್ಣೆ ಕೊಡುವೆತಿನ್ನೋ ಕೃಷ್ಣ ***ಕವಿ :ಸುಬ್ರಹ್ಮಣ್ಯ ಭ...