Monday, October 01, 2012

ತಟ್ಟು ತಟ್ಟು ಚಪ್ಪಾಳೆ ಪುಟ್ಟ ಮಗು

ತಟ್ಟು ತಟ್ಟು ಚಪ್ಪಾಳೆ ಪುಟ್ಟ ಮಗು ತಕೋ ಕೈ ಇಕೋ ಕೈ ಗಾಂಧಿಗಿಂದು ಜನುಮ ದಿನ ಗಾಂಧಿಗಿಂದು ಜನುಮ ದಿನ ತಟ್ಟು ತಟ್ಟು ಚಪ್ಪಾಳೆ ಪುಟ್ಟ ಮಗು ತಕೋ ಕೈ ಇಕೋ ಕೈ ಗಾಂಧಿಗಿಂದು ಜನುಮ ದಿನ ಗಾಂಧಿಗಿಂದು ಜನುಮ ದಿನ ಎಂಟು ಹತ್ತು ಕೋಟಿ  ಜನರ ನಾಡಿಯಲ್ಲಿ ನುಡಿಯುತ್ತಿದೆ ಎಂಟು ಹತ್ತು ಕೋಟಿ  ಜನರ ನಾಡಿಯಲ್ಲಿ ನುಡಿಯುತ್ತಿದೆ ಗಾಂಧೀಜಿ ಬಾಪೂಜೀ ಗಾಂಧೀಜಿ ಬಾಪೂಜೀ ತಟ್ಟು ತಟ್ಟು ಚಪ್ಪಾಳೆ ಪುಟ್ಟ ಮಗು ತಕೋ ಕೈ ಇಕೋ ಕೈ ಗಾಂಧಿಗಿಂದು...