Wednesday, January 02, 2013

ಮತ್ತೆ ಬಂತು ಸಂಕ್ರಾಂತಿ...

ಮತ್ತೆ ಬಂತು ಸಂಕ್ರಾಂತಿ ಎಳ್ಳು ಬೆಲ್ಲದ ಜೊತೆಯಲ್ಲಿ ದುಡಿಮೆಯ ಮುಗಿಸಿದ ಸಂಭ್ರಮ ರೈತನ ಮುಖದಲ್ಲಿ ಗುಡ್ಡೆಯ ಸಾಲು ಹೊಲದಿ ಧಾನ್ಯ ಧವಸ ಕಾಳು ಉದ್ದನೆ ಕಬ್ಬಿನ ಜಲ್ಲೆ ಆಯ್ತು ಸಮ ಸಮ ಪಾಲು ಜೋಡಿ ಎತ್ತಿಗೆ ಸಿಂಗಾರ ಚೆಂದದ ಚಕ್ಕಡಿ ಜೊತೆಗೆ ಹಳ್ಳಿಯ ವಾಹನ ಅದುವೆ ಎಲ್ಲ ರೈತರ ಮನೆಗೆ ಚಿಣ್ಣರಿಗೆಲ್ಲಾ ಸಂಜೆಗೆ ಆರತಿ ಅಜ್ಜಿಯ ಹರಕೆಯ ಹಾಡು ಸಂಕ್ರಾಂತಿ ಅಂದರೆ ಸಂತಸ, ಸಂಭ್ರಮ ಗೂಡು --ಎಸ್. ಆರ್. ಸತ್ಯ ಕುಮಾರ್ ಸಂಕ್ರಾಂತಿ ಹಬ್ಬದ ಕುರಿತು...