ನಮ್ಮ ಪುಟ್ಟಿಗೆ ಈಗ ನಾಲ್ಕು ತಿಂಗಳು ತುಂಬಿತು. ಈ ಸರ್ತಿಯ ಹುಟ್ಟುಹಬ್ಬದ ವಿಶೇಷ ಅಂದ್ರೆ ಅವಳಿಗೆ ಮೊದಲ ಬಾರಿಗೆ "Rice Cereal" ಅನ್ನು ಹಾಲಿನಲ್ಲಿ ಬೆರೆಸಿ ಅವರಜ್ಜಿ ಅವಳಿಗಾಗಿ ತಂದಿದ್ದ ಬೆಳ್ಳಿ ಒಳಲೆಯಲ್ಲಿ ಕುಡಿಸಿದೆವು. ತಾಯಿಯ ಹಾಲನ್ನು ಬಿಟ್ಟು ಗಟ್ಟಿ ಆಹಾರವನ್ನು ಮೊದಲ ಬಾರಿಗೆ ಉಣಿಸುವ ಈ ವಿಧಿಗೆ "ಅನ್ನಪ್ರಾಶಾನ" ಅಂತಾರೆ.ಅನ್ನಪೂರ್ಣೆ ಸದಾಪೂರ್ಣೆ ಶಂಕರ ಪ್ರಾನವಲ್ಲಭೆಜ್ನಾನ ವೈರಾಗ್ಯ ಸಿದ್ಯರ್ಥಂ, ಭಿಕ್ಷಾಂದೇಹೀಚ ಪಾರ್ವತಿಮಾತಾಚ ಪಾರ್ವತೀ ದೇವಿ ಪಿತ...