ವರುಷದ ಮೊದಲುಬಂದಿತು ಹಬ್ಬಯುಗಾದಿ ಅದರ ಹೆಸರಣ್ಣಬೇವು ಬೆಲ್ಲವ ತಿಂದುಕಷ್ಟ ಸುಖ ಸಮನಾಗಿನೋಡೋಣ ಬಾರಣ್ಣಎಣ್ಣೆಯ ಹಚ್ಚಿಸ್ನಾನ ಮಾಡಿಹೊಸ ಬಟ್ಟೆಯನು ಧರಿಸೋಣಮಾವಿನ ಬೇವಿನತೋರಣ ಮಾಡಿಬಾಗಿಲಿಗೆ ಕಟ್ಟೋಣಪೂಜೆಯ ಮಾಡಿಭಟ್ಟರು ಓದುವಪಂಚಾಂಗವ ಕೇಳೋಣಅಮ್ಮನು ಮಾಡುವಬಿಸಿಬಿಸಿ ಹೋಳಿಗೆಸವಿಯನು ಸವಿಯೋಣ ಸಾಲಲಿ ಕೂತು ಬಾಳೆಯ ಎಲೆಯಲ್ಲಿಹಬ್ಬದೂಟವ ಮಾಡೋಣ ತಿಂದು ತೇಗಿಆಟವ ಆಡಿಎಲ್ಲರಿಗೂ ಶುಭವ ಕೋರೋಣ--ರೂpaश्रीಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು!! ಬೆಂಗ್ಳೂರಿಂದ...