Tuesday, March 29, 2011

ಗೌರ್ನ್ ಮೆಂಟ್ ಬಸ್ಸಲ್ಲಿ...

Buzzers ನವರ ಶಿಶುಗೀತೆಗಳ ವಿಡಿಯೋ ಸಿಡಿ ’ಚಿನ್ನಾರಿ ಮುತ್ತಿನ ಹಾಡುಗಳು". ಇದರ ಎಲ್ಲಾ ಹಾಡುಗಳು ಈಗ ಬಹಳಷ್ಟು ಜನಪ್ರಿಯ ಜೊತೆಗೆ ಇವು ಯೂಟ್ಯೂಬಿನಲ್ಲಿ ಕೂಡ ಲಬ್ಯವಿದೆ. ಇವರದೇ ಎರಡನೆ ವಿಡಿಯೋ ಸಿಡಿ 'ಚಿಣ್ಣರ ಚಿಲಿಪಿಲಿ’ ಯಲ್ಲಿನ ಬಹಳಷ್ಟು ಕನ್ನಡ ಪದ್ಯ( ರೈಮ್ಸ್) ಪುಟ್ಟಿ ಈಗ ಕಲ್ತಿದ್ದಾಳೆ. ಅದರ ಒಂದು ರೈಮ್ ಪುಟ್ಟಿ ಹಾಡೋದು ಹೀಗೆ :


ಗೌರ್ನ್ ಮೆಂಟ್ ಬಸ್ಸಲ್ಲಿ
ಮೂರ್ನೆ ಸೀಟಲ್ಲಿ
ಡುಮ್ಮ ಡುಮ್ಮಿ ಕೂತಿದ್ರು
ಡುಮ್ಮನ ಹೊಟ್ಟೆ ಹೊಡೆದು ಹೋಯ್ತು
ಡುಮ್ಮಿ ಅಳ್ತಾ ಕೂತಿದ್ಲು

ಇದೇ ತರಹ ನಾವು ಚಿಕ್ಕಂದಿನಲ್ಲಿ ಹಾಡ್ತಾಯಿದ್ದ ಇನ್ನೊಂದು ಹಾಡು ಸ್ವಲ್ಪ ನೆನಪಾಯ್ತು.
ಡುಮ್ಮ ಡುಮ್ಮಿ ಡುಪ್ಲಿಕೇಟ್
Door  ನಂಬರ್ 88 .......

ಮುಂದಕ್ಕೆ ನೆನಪಿಲ್ಲ :(

ವಿ.ಸೂ: ಈ ಸಿಡಿಯಲ್ಲಿರುವ ರೈಮ್ಸ್ ಅನ್ನು ಯೂ ಟ್ಯೂಬಿನಲ್ಲಿ ಅಪ್ಲೋಡ್ ಮಾಡೋದು ಹೇಗೆ ಗೊತ್ತಿದ್ರೆ ತಿಳಿಸಿ. ಇವೆಲ್ಲಾ swf ಫೈಲ್ಸ್ ಜೊತೆಗೆ ಕಾಪಿರೈಟೆಡ್ ಬೇರೆ!!

9 comments:

dumma dummi duplicate dumma dummi duplicate
door no 88
door no 88
heege bahal saari andu bidi
nenapu bandru barabahudu
chekkavaridaag hage alva eshto saari same line andu mugitu prhyme anta tiliyuttidvi.. :)

ಡುಮ್ಮ ಡುಮ್ಮಿ ಡುಪ್ಲಿಕೇಟ್
Door ನಂಬರ್ 88 .......
ಇದನ್ನ ನಾವು ಕೂಡ ಚಿಕ್ಕವರಿದ್ದಾಗ ಹಾಡುತಿದ್ದೆವು.
ಬಾಲ್ಯದ ನನಪು ಮಾಡಿಕೊಟ್ಟಿದಕ್ಕೆ ಧನ್ಯವಾದಗಳು

tumba muddaagi helidale putti.....
nanna akkana maklu kelavond rhymes helta idru..adralli nanage ishta aagirodu haage nenapalli irodu idu.. nodi puttigu ishta aagabahudu:)

ondu dina peddana hendti laadu madidlu
yargu kaaNa baradendu dabbilitidlu
attinda banda pedda ittinda banda pedda
dabbi nodida
chendu chendu chendu endu aatavaadida.

ondu dina peddana hendti kodbale maadidlu
yargu kaana baradendu dabbilittidlu
attinda banda pedda, ittinda banda pedda
dabbi nodida
bale bale bale endu kaige hakonda

ondu dina peddana hendti kesari bath maadidlu
yaargu kaanabaradendu dabbilitidlu
attinda banda pedda, ittinda banda pedda
dabbi nodida
gandha gandha gandha endu maige hakonda

ondu dina peddana hendti shavige maadidlu
yargu kaanabaradendu dabbilitidlu
attinda banda pedda, ittinda banda pedda
dabbi nodida
ere hula ere hula ere hula endu odi hogida..

Kirti,
illa ri nenpu bartaa illa.. neevu hELidante haaDi padya mugisbeku ashte:)

ಗಿರೀಶ್,
ಬೆಂಗ್ಳೂರಲ್ಲಿ ಆಗ ತುಂಬಾ ಫೇಮಸ್ಸ್ ಇತ್ತು ಈ ಹಾಡು. ನಿಮ್ಮ ಬಾಲ್ಯದ ನೆನಪು ಬಂತಾ, ಆಹ ಸವಿ ನೆನಪುಗಳು ಅಲ್ವಾ:)

Thank you vidya! hey, neen hELida ee haaDu nangoo bhale ishta, nange last stanza gottirlilla.. thanks ma hELidakke!

Hi Roopa,
Coming after a while. Putti and You have been busy making wonderful crafts!!! It is so nice to see putti in the video :) Hope you both are doing great.

Adding to the song written by Vidya, I remember one more stanza.
ಒಂದು ದಿನ ಪೆದ್ದನ ಹೆಂಡತಿ ಮೈಸೂರು ಪಾಕ್ ಮಾಡಿದ್ಲು
ಯಾರು ನೋಡಬಾರದೆಂದು ಡಬ್ಬಿಲಿ ಮುಚ್ಚಿಟ್ಲು
ಅಲ್ಲಿಂದ ಬಂದಾ ಪೆದ್ದ, ಡಬ್ಬಿ ನೋಡಿದ
ಸೋಪು ಸೋಪು ಸೋಪು ಎಂದು ಮೈಗೆ ಹಚ್ಕೊಂಡ!!
Nice to remember childhood songs:)

Thanks vidya! Yes i now realise how much i enjoy art/crafts;) haha we both r loving these activities..
Thank you for adding in another stanza:) btw, im looking for the song " O putani neeli hakki haadu haadu haadu" DD li bartaa ittu, nenpidyaa?

Post a Comment