Saturday, June 04, 2011

ಮಳೆ ಮಳೆ ಮಲ್ಲಪ್ಪ !!


ಮಳೆ ಮಳೆ ಮಲ್ಲಪ್ಪ
ಕೈಯ ಚಾಚೋ ಕರಿಯಪ್ಪ
ಮಳೆ ಮಳೆ ಮಲ್ಲಪ್ಪ
ಕೈಯ ಚಾಚೋ ಕರಿಯಪ್ಪ
ತಿರುಗೊ ತಿರುಗೊ ತಿಮ್ಮಪ್ಪ
ತಿರುಗಲಾರೆ ಉಸ್ಸಪ್ಪ !!
ಮಳೆ ಬಂತು ಮಳೆ
ಕೊಡೆ ಹಿಡಿದು ನಡೆ
ಮಣ್ಣಿನಲ್ಲಿ ಜಾರಿ ಬಿದ್ದು
ಬಟ್ಟೆ ಎಲ್ಲಾ ಕೊಳೆ

ಬಿಸಿಲು ಬಂತು ಬಿಸಿಲು
ಕೋಟು ಟೋಪಿ ತೆಗೆ
ಬಾವಿಯಿಂದ ನೀರು ಸೇದಿ
ಸೋಪು ಹಾಕಿ ಒಗೆ

4 comments:

Hi Roopa, you guys are doing sooo many art & craft things!!! It is nice to see Putti videos :) I voted for you in the babble contest. Good luck :)

ಸೀತಾರಾಮ್ ಸರ್,
ಥ್ಯಾಂಕ್ಸ್! ಬಹಳ ದಿನಗಳ ನಂತರ ಪುಟ್ಟಿ ಪ್ರಪಂಚಕ್ಕೆ ಬಂದಿರುವಿರಿ, ನಿಮ್ಮ ’ನವನೀತ್’ ಹೇಗಿದ್ದಾನೆ?

Hi Vidya,
Thank you for the comments and also for voting for us!

Post a Comment