ತೂಗುವೆ ರಂಗನ ತೂಗುವೆ ಕೃಷ್ಣನತೂಗಿ ಜೋ ಜೋ ಹಾಡುವೆಮೇಲುಕೋಟೆಯ ಸ್ವಾಮಿ ಚೆಲುವರಾಯನಬೇಲೂರ ಶ್ರೀಚೆನ್ನಕೇಶವನಉಡುಪಿಯಲಿ ವಾಸಿಸುವ ಶ್ರೀ ಕೃಷ್ಣನಶ್ರೀರಂಗಪಟ್ಟಣದಿ ಮಲಗಿದವನತೂಗುವೆ ರಂಗನ ತೂಗುವೆ ಕೃಷ್ಣನತೂಗಿ ಜೋ ಜೋ ಹಾಡುವೆಕಣ್ಣಲ್ಲಿ ಹುಣ್ಣಿಮೆ ತಂದವನನಗುವಲ್ಲೇ ಮಲ್ಲಿಗೆ ಚೆಲ್ಲುವನಾಚಲುವಲ್ಲೆ ತಾವರೆಯ ನಾಚಿಸುನವಈ ಮನೆಯ ಬೆಳಕಾಗಿ ಬಂದವನತೂಗುವೆ ರಂಗನ ತೂಗುವೆ ಕೃಷ್ಣನತೂಗಿ ಜೋ ಜೋ ಹಾಡುವೆಆಲದೆಲೆಯ ಮೇಲೆ ಮಲಗಿದವನಹತ್ತವತಾರದ ಪರಮಾಥ್ಮನಮತ್ತೆ ನಮಗಾಗಿಳೆಗೆ ಬಂದವನಜಗವನ್ನೆ ತೂಗುವ ಜಗದೀಶನತೂಗುವೆ ರಂಗನ ತೂಗುವೆ ಕೃಷ್ಣನತೂಗಿ ಜೋ ಜೋ ಹಾಡ...