Tuesday, August 02, 2011

ಬ್ಲಾಗ್-ಗೆ ಬಿಡುವು !!

ಇವತ್ತು ನಾನು ಮತ್ತು ಪುಟ್ಟಿ ಬಹಳ ಉತ್ಸುಕರಾಗಿ ಭಾರತಕ್ಕೆ ಹೊರಟಿದ್ದೇವೆ. ಪುಟ್ಟಿಯ ಅಪ್ಪ ಅಕ್ಟೋಬರ್ ನಲ್ಲಿ ಬರುವರು. ಎರಡು ಸ್ತಾಪ್ ಗಳು ಸೇರಿ, ೨೬ ಘಂಟೆಗಳ ವಿಮಾನ ಅದೂ ತಂಟೆಮಾಡುವ ಪುಟ್ಟಿ ಜೊತೆ ಅನ್ನೋ ವಿಷಯ ಸ್ವಲ್ಪ ಶ್ರಮದಾಯಕವೇ ಆದ್ರೂ ಮರಳಿ ಮನೆಗೆ ಹೋಗುವ ಖುಶಿ ಅದನ್ನು ಮರಎಮಾಡಿದೆ!!


೨ ವರ್ಷಗಳ ನಂತರ ಒರ್ರಿಗೆ ಹೋಗ್ತಾಯಿದ್ದು, ಈ ಸರ್ತಿ ೩ ತಿಂಗಳು ಅಲ್ಲಿ ಇರುವ ಇರಾದೆ ಇದೆ. Llanelli, UK ನಲ್ಲಿರುವ ನನ್ನ ಅಣ್ಣನ ಕುಟುಂಬ ಮತ್ತು Melbourne, Australia ದಲ್ಲಿರುವ ತಮ್ಮ ಕೂಡ ಬರುವುದು ನಮ್ಮ ಉತ್ಸಾಹವನ್ನು ಇನ್ನೂ ಹೆಚ್ಚು ಮಾಡಿದೆ. ಅಲ್ಲದೆ ಶ್ರಾವಣ ಮಾಸಕ್ಕೆ ಸರಿಯಾಗಿ ಅಲ್ಲಿ ಹೋಗುತ್ತಿರುವುದರಿಂದ ಈ ಸರ್ತಿ ಎಲ್ಲಾ ಹಬ್ಬಗಳೂ ಮನೆಯಲ್ಲಿ ಅಮ್ಮ-ಅಪ್ಪ-ಅಣ್ಣ-ತಮ್ಮ ಜೊತೆ!  


ಅಲ್ಲದೆ ನನ್ನ ಮೈದುನನ ಮಗಳು 'ಸುಹಾನಿ' ಆಗಲೇ ಒಂದೂವರೆ ವರ್ಷದವಲಾದರೂ ಅವಳನ್ನು ನಾವು ನೋಡುವುದು ಇದೆ ಮೊದಲ ಸಲ.ಪುಟ್ಟಿಯಂತೂ ಅಲ್ಲಿ ಎಲ್ಲರ ಜೊತೆಗೂಡಿ ಆದಿ ನಲಿಯಲು ಕಾಯ್ತಾಯಿದ್ದಾಳೆ.



ಇನ್ನು ನಮ್ಮ ನಿಮ್ಮ ಭೇಟಿ ಇಂಡಿಯಾ ದಿಂದಲೇ  !!!

10 comments:

Oh have fun! It sounds so exciting!!!

Have fun Roopa! I know how exciting it will be to go home after a long break and a family reunion sounds more exciting! Happy Journey:-)

We must connect on phone when you are here in India, Roopa. :)
I can imagine how much you and Putti are going to revel in this family reunion from three corners of the world! Have a safe trip home.

Have a wonderful visit! We are just at the end of our once-a-year trip 'home' to visit our families. It will be great for Putti to have a cousin to play with, we find that's the hard part, being away from Princess Pea's friends. Enjoy!

Safe travels, Roopa!! I can hear the excitement in your words, and I'm thrilled for you. Look forward to seeing your Indian posts.

ಸ್ವಾಗತ ಶುಭಸ್ವಾಗತ. ಕನ್ನಡ ನಾಡಿಗೆ ನಿಮಗಿಬ್ಬರಿಗೂ ಆದರದ ಸ್ವಾಗತ :)

Have fun! Look forward to a lot more of India through your posts.

habbada season ge correct aagi hogta ideera!!! gowri, ganesha, navaratri, deepavali ella habba chennagi enjoy maadi :)

Thanks everyone!! We are having loads of fun here, so much that I hardly get time to browse net:)) Putti is enjoying too!!

@ಶೈಲಜಾ,
ವಂದನೆಗಳು!! ನಮ್ಮೂರಿಗೆ ಬರೋ ಸಂಭ್ರಮ, ಇಲ್ಲಿ ನಮ್ಮವರ ಜೊತೆಗೂಡಿ ಹಬ್ಬ ಮಾಡೋ ಮಜಾನೇ ಮಜ:)

@sreevidya,
ಹೌದು, ಈ ಸರ್ತಿ ಎಲ್ಲಾ ಹಬ್ಬ ಬೆಂಗ್ಳೂರಿನಲ್ಲೇ :))

Post a Comment