
ನನ್ನಯ ಬುಗುರಿ ಬಣ್ಣದ ಬುಗುರಿ’ಗುರು ಗುರು’ ಸದ್ದನು ಮಾಡುವ ಬುಗುರಿಜಾಳಿಗೆ ಸುತ್ತಿ ಕೈಯನು ಎತ್ತಿಬೀಸಲು ಭರದಿಸುತ್ತುವ ಬುಗುರಿಹೊಡೆತಕೆ ಅ೦ಜದೆ ಕೆಚ್ಚೆದೆಯಿ೦ದಲಿ’ಗಿರಿ ಗಿರಿ’ ತಿರುಗುವಮೆಚ್ಚಿನ ಬುಗುರಿಅ೦ಗೈ ಮೇಲೆಆಡುವ ಬುಗುರಿಕಚಗುಳಿಯಿಕ್ಕುವ ಮೋಜಿನ ಬುಗುರಿಕಾಮನ ಬಿಲ್ಲನುಭೂಮಿಗೆ ಇಳಿಸಿ’ಗರ ಗರ’ ಸುತ್ತುವಬಣ್ಣದ ಬುಗುರ...