
ಪುಟ್ಟಿ ಪೈಂಟ್ ಮಾಡಲು ಕುಳಿತಾದ ಕೆಲವೊಮ್ಮೆ ’ಏನು ಮಾಡೋಣ ಅಮ್ಮ?’ ಅಂತ ಕೇಳ್ತಾಳೆ. ನಿನ್ನಿಷ್ಟ ಪುಟ್ಟಿ ಏನಾದ್ರೂ ಮಾಡು ಅನ್ನೋ ಮಾತು ಕೆಲವೊಮ್ಮೆ ಅವಳಿಗೆ ಅಸ್ರಿ ಅನಿಸೊಲ್ಲ. ಆಗೆಲ್ಲಾ ನಾನು ಅಂತರ್ಜಾಲದಲ್ಲಿ ಹುಡುಕಿ ಉಳಿಸಿಕೊಂಡಿದ್ದ ಮಕ್ಕಳ ಆರ್ಟ್ ಫೋಟೋಗಳನ್ನು ತೋರಿಸಿ ಅದರಲ್ಲಿ ಯಾವುದು ಮಾಡಲು ಅವಳು ಇಷ್ಟಪಡ್ತಾಳೋ ಅದನ್ನ ಮಾಡೊದು ಅಂದ್ರೆ ಮಾಡಲು ಪ್ರಯತ್ನಿಸೋದು!
ನಿನ್ನೆ ಕೂಡ ಹಾಗೆ ಆಯ್ತು. ಅವಳ ಅಂದಿನ ಆಯ್ಕೆ ಈ ಪೇಪರ್ ಮರ. ಸರಿ, ಅಂದು ವಾಕ್ ಹೋದಾಗ ಎಂದಿನಂತೆ...