
ಪುಟ್ಟಿ ತನ್ನ ಮೂರು ತಿಂಗಳ ಬರ್ತ್ ಡೇಯನ್ನ ಅವರಮ್ಮನ ಮೂವತ್ತರ ಹುಟ್ಟುಹಬ್ಬದೊಂದಿಗೆ ಆಚರಿಸಿಕೊಂಡಳು. ಪ್ರತಿ ಸರ್ತಿ ಒಬ್ಬಳೇ ಕೇಕ್ ಕಟ್ ಮಾಡಿ ಬೋರ್ ಆಗಿದ್ದ ಪುಟ್ಟಿಗೆ ಅಮ್ಮನ ಜೊತೆ ಕೇಕ್ ಮಾಡೋಕೆ ಬಲು ಖುಶಿ.ಈ ದಿನ ಜನುಮದಿನ ಶುಭಾಶಯ ನನ್ನ ಶುಭಾಶಯಈ ದಿನ ಜನುಮದಿನ ಶುಭಾಶಯ ನನ್ನ ಶುಭಾಶಯಈ ನಗೆ ಈ ನಗೆ ಹೂವು ಸುಂದರವುತುಂಬಿದೆ ತುಂಬಿದೆ ಅದರಲಿ ನಿನ್ನೊಲವುಕಂಗಳು ಆಡುವ ಮಾತುಗಳುತಂದಿದೆ ಹೃದಯಕೆ ಹೊಸ ಗೆಲವು//೨//ಎಲ್ಲರೂ ಅಮ್ಮನಿಗೆ ಗಿಫ್ಟ್ ಕೊಟ್ಟಿದ್ದು ನೋಡಿಯೋ...