ಬಾ ಮುತ್ತು ಕೊಡುವೆ ಕoದನೆ ನನ್ನ ಮುದ್ದು ರಾಣಿ
ಬಾ ಮುತ್ತು ಕೊಡುವೆ ಕoದನೆ ನನ್ನ ಮುದ್ದು ರಾಣಿ
ನಿನ್ನ ಹವಳದಂಥ ತುಟಿಗೆ ಇಂದು ಪ್ ಎಂದು
ಬಾ ಮುತ್ತು ಕೊಡುವೆ ಕoದನೆ ನನ್ನ ಮುದ್ದು ರಾಣಿ
ಬಾ ಮುತ್ತು ಕೊಡುವೆ ಕoದನೆ ನನ್ನ ಮುದ್ದು ರಾಣಿ
ನಿನ್ನ ಮೊಗವನ್ನು ಕಂಡಾಗ ನಾಚಿ ಶಶಿ ಮೋಡದಲಿ ಮರೆಯಾದನು
ನಿನ್ನ ತುಂಟಾಟ ಕಂಡು ಬೆರೆಗಾಗಿ ಕೃಷ್ಣ ಗುಡಿಯಲ್ಲಿ ಶಿಲೆಯಾದನು
ನೀನಾಡೋ ತೊದಲು ನುಡಿ ಅರಗಿಣಿಯ ಮಾತಂತೆ
ನೀನಾಡೋ ತೊದಲು ನುಡಿ ಅರಗಿಣಿಯ ಮಾತಂತೆ
ಸವಿಜೇನ ಹನಿಯಂತೆ ನನ್ನ ಮುದ್ದು ರಾಣಿ //ಬಾ ಮುತ್ತು ಕೊಡುವೆ//
ನೀನು ಅತ್ತಾಗ ಸಂಗೀತವೂ

ನನ್ನ ಬಂಗಾರದ ಬೊಂಬೆಯಂತೆ
ಕಂದ ಈ ಮನೆಗೆ ನೀ ಪ್ರಾಣವೂ
ನಿನ್ನನ್ನು ಬಣ್ಣಿಸಲು ನನ್ನಲ್ಲಿ ಮಾತಿಲ್ಲ
ನಿನ್ನನ್ನು ಬಣ್ಣಿಸಲು ನನ್ನಲ್ಲಿ ಮಾತಿಲ್ಲ
ನೀ ನನ್ನ ಉಸಿರಂತೆ ನನ್ನ ಮುದ್ದು ರಾಣಿ // ಬಾ ಮುತ್ತು ಕೊಡುವೆ//
ಈ ಹಾಡು ಕಾಮನಬಿಲ್ಲು ಚಿತ್ರದ್ದು. ಇದನ್ನು ಇಲ್ಲಿ ನೋಡಿ ಆನಂದಿಸಿರಿ.
4 comments:
ನಿಮ್ಮ ಪುಟ್ಟಿಯ ಪ್ರಪಂಚ ಚೆನ್ನಾಗಿದೆ
ಗುಡ್ ವರ್ಕ್ ಕೀಪಿಟ್ ಅಪ್...
ಥ್ಯಾಂಕ್ಯು ಮಾಲಾ ಅವರೆ,
ನಿಮ್ಮ ಪ್ರೊಫೈಲ್ ನೋಡಿದೆ.. ೪ ಬ್ಲಾಗ್-ಗಳ ಒಡತಿ ನೀವು "ಗುಡ್ ವರ್ಕ್" ಅಂದಿದ್ದು ನೋಡಿ ನಂಗೆ ಭಾಳ ಖುಶಿ ಆಯ್ತು. ಆಗಾಗ್ಗೆ ಬರ್ತಾಯಿರಿ:)
ಪುಟ್ಟಿ ಪ್ರಪಂಚ ತುಂಬಾ ಚೆನ್ನಾಗಿದೆ. ಪುಟ್ಟಿಯ ಸಾಧನೆಯ ಮೈಲಿಗಲ್ಲುಗಳನ್ನ ಜೊತೆಗೆ ಕೊಟ್ಟಿರೋದೂ ಚೆನ್ನಾಗಿದೆ. ಕನ್ನಡದಲ್ಲಿ ಇನ್ನೊಂದು ಮಕ್ಕಳಿಗೆ ಸಂಬಂಧಿಸಿದ ಬ್ಲಾಗ್ ಶುರುವಾಗಿದ್ದು ನೋಡಿ ತುಂಬಾ ಖುಷಿಯಾಗ್ತಿದೆ. ಹೀಗೇ ಮುಂದುವರಿಸಿ. ಪುಟ್ಟಿ ಯಾವಾಗ್ಲೂ ಖುಷಿಯಾಗಿರ್ಲಿ.ನಿಮ್ಗೂ ಅಲ್ ದ ಬೆಸ್ಟ್!
-ಮೀರ.
ಬ್ಲಾಗ್ ನೋಡಿ, ಖುಷಿಯಾಗಿ ನಿಮ್ಮ ಅನಿಸಿಕೆ ತಿಳಿಸಿದಕ್ಕೆ ಧನ್ಯವಾದಗಳು. ಪುಟ್ಟಿಗೆ ನಿಮ್ಮ ಹಾರೈಕೆಗಳಿಗೆ ವಂದನೆಗಳು ಮೀರ:)
ಬರ್ತಾಯಿರಿ.
Post a Comment