Saturday, May 23, 2009

ಹ್ಯಾಪಿ ಬಿರ್ತ್ ಡೇ ಅಮ್ಮು !!

ಪುಟ್ಟಿಯ ಬ್ಲಾಗ್ ಫ್ರೆಂಡ್ ನಂದಗೋಕುಲದ ಅಣ್ಣ ಅಮಾರ್ತ್ಯನಿಗೆ ಎರಡು ವರ್ಷ ತುಂಬಲಿದೆ. ಅವನಿಗೆ ಶುಭವನ್ನು ಹಾರೈಸುತ್ತೇವೆ.

From morning till night
May your birthday be bright
And nicer than ever before……
And as years come and go
May your happiness grow
And your dreams be fulfilled
Even more

Happy Birthday to you!

1 comments:

ಥ್ಯಾಂಕ್ಸು ಕಣೇ ಪುಟ್ಟೀ...
ನಂಗೆ ನಿನ್ ಬ್ಲಾಗಲ್ಲಿ ಶುಭಾಶಯ ಹೇಳಿದ್ದಕ್ಕೆ..
ಅದಕ್ಕಿಂಥಾ ನನಗೆ ಖುಷಿ ಆಗಿದ್ದು ನೀನು ನನ್ನ ಅಣ್ಣ ಮಾಡಕೊಂಡಿದ್ದಕ್ಕೆ...
bye.. sis...
ಮತ್ತೆ ಸಿಗೋಣ...

Post a Comment