Wednesday, January 13, 2010

ಸಂಕ್ರಾಂತಿಯ ಸಂತಸ!!!

ಎಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು !! ಕಳೆದ ವರ್ಷ ಬೆಂಗಳೂರಿನಲ್ಲಿ ಅಜ್ಜಿಯ ಮನೆಯಲ್ಲಿ ಎಲ್ಲರ ಜೊತೆಗೂಡಿ ಹಬ್ಬ ಮಾಡಿದ್ಲು ಪುಟ್ಟಿ. ಅವಳು ಮತ್ತು ಅವಳ ಸೋದರ ಮಾವನ ಮಗಳು 'ಖುಶಿ' ಗೆ ಸಂಜೆ ಎಳ್ಳು ಎರೆದು ಆರತಿ ಮಾಡಿದಾಗಿನ ಫೋಟೊಗಳಿವು:)



ಮಾವನ
ಮಗಳೆ ಖುಶಿ ಬಾರೆ
ಎಳ್ಳು ಬೆಲ್ಲ ಬೀರೋಣ ಬಾ
ಜರತಾರಿ ಲಂಗ ಕುಪ್ಪಸ ತೊಟ್ಟು ಬಾ
ರೇಷಿಮೆ ಲಂಗ ತೊಟ್ಟು ನಾ ಬರುವೆ
ಅಜ್ಜಿ ಕೊಟ್ಟ ಎಳ್ಳು ಬೆಲ್ಲವ
ಎಲ್ಲರ ಮನೆಗಳಿಗೆ ಬೀರೋಣ ಬಾ!!
(ತವಿಶ್ರೀ ಅವರು ಬರೆದ ಚೆಂದದ ಪದ್ಯವನ್ನು ಸ್ವಲ್ಪ ಮಾರ್ಪಡಿಸಿರುವೆ )


ಮಾಲಾ ರಾವ್ ಅವರು ನಂದಗೋಕುಲದಲ್ಲಿ ಪುಟ್ಟ ಅಮ್ಮುವಿಗೆ ಬರೆದ ಎಳ್ಳು ಎರೆಯುವ ಹಾಡು.


3 comments:

padya mattu chitragaLu bahaLa sogasaagive

maguvige dRuShTi tegedubiDi :)

ಪುಟ್ಟಿಯಿಂದ ನಮಗೆ ಹಬ್ಬಗಳ ಆಚರಣೆ ಹಲವಾರು ಗೊತ್ತಿರದ ಶಾಸ್ತ್ರಗಳು ಗೊತ್ತಾಗ್ತಾ ಇವೆ. ತಾಂಕು ಪುಟ್ಟಿ.

ಪದ್ಯ ನಿಮ್ಮದೇ ತವಿಶ್ರೀ ಸಾರ್! ಫೋಟೋಗಳನ್ನು ಮೆಚ್ಚಿದಕ್ಕೆ ವಂದನೆಗಳು:)


ಸೀತಾರಾಮ್ ಸರ್,
ಪುಟ್ಟಿಯಿಂದಾಗಿ ನಾನೂ ಬಹಳಷ್ಟು ವಿಚಾರ ತಿಳಿಯುತ್ತಿರುವೆ!

Post a Comment