Wednesday, July 21, 2010

ಹ್ಯಾಪಿ ಬರ್ತ್ ಡೇ ರತ್ನ ಅಜ್ಜಿ!!!

ಇವತ್ತು ನನ್ನ ಅಮ್ಮ ಅಂದ್ರೆ ಪುಟ್ಟಿಯ ಅಜ್ಜಿಯ ಹುಟ್ಟುಹಬ್ಬ. ಅಜ್ಜಿಗೆ ಪುಟ್ಟಿ ಹ್ಯಾಪಿ ಬರ್ತ್ ಡೇ ಹೇಳಿದ್ದು ಹೀಗೆ....


ಬರ್ತ್ ಡೇ ಅಂದ ಕೂಡಲೆ ತಲೆಗೆ ಪಾರ್ಟಿ ಟೋಪಿ ಹಾಕಿಕೊಳ್ತಾಳೆ:)


6 comments:

ತುಂಬಾ ಚೆನ್ನಾಗಿ ಮಾತಾಡ್ತಾಳೆ ಪುಟ್ಟಿ!
ತಮ್ಮ ಮಾತೊಶ್ರೀಯವರಿಗೆ ದೇವರು ನಮಗೆಲ್ಲ ಧೀರ್ಘಕಾಲ ಮಾರ್ಗದರ್ಶನ ಮಾಡಲೆಂದು ಅವರಿಗೆ ಆಯುರಾರೋಗ್ಯ ಕೊಡಲೆಂದು ಅವರ ಹುಟ್ಟುಹಬ್ಬದಂದು ಪ್ರಾರ್ಥಿಸೋಣ.

It is so nice to see Putti. she has become a pretty little girl:) wow tumba chennagi haaDidaaLe!! Ajji b'day ge oLLe present koTTidaaLe.

ಸೀತಾರಾಮ್ ಸರ್,

ಹೌದು, ಈಗ ಪುಟ್ಟಿ ಬಹಳಷ್ಟು ಮಾತು ಕಲ್ತಿದ್ದಾಳೆ.
ನಿಮ್ಮ ಆಶಯ ಮತ್ತು ಪ್ರಾರ್ಥನೆಗಳಿಗೆ ಹೃತ್ಪೂರ್ವಕ ವಂದನೆಗಳು!!

Thanks Vidya:) BDay song is one of her favourites these days. And she sings it to all her toys too:-)

Post a Comment