ಸಂಕ್ರಾಂತಿ ಹಬ್ಬದ ವಿಶೇಷತೆಗಳನ್ನು ಬಿಂಬಿಸುವ ಒಂದೆರೆಡು ಕಲರಿಂಗ್ ಪೇಜ್ ಗಳನ್ನು ಗೂಗಲ್ ನಲ್ಲಿ ಸಿಕ್ಕ ಚಿತ್ರಗಳನ್ನು ಉಪಯೋಗಿಸಿಕೊಂಡು ಮಾಡಿಕೊಂಡೆ. ದಿನಕ್ಕೊಂದೆರೆಡು ಪೇಜ್ ಗಳಿಗೆ ಪುಟ್ಟಿ ಬಣ್ಣ ತುಂಬುತ್ತಿದ್ದಳು. ಅಕ್ಷರಗಳು ಸರಿಯಾಗಿ ಮೂಡದಿದ್ದರೂ ಕಲರಿಂಗ್ ಮಾಡಿದ್ದರ ಪರಿಣಾಮ ಜೊತೆಗೆ ನನ್ನ ಕಾಮೆಂಟರಿ ಎಲ್ಲಾ ಸೇರಿ ಇವತ್ತು ಪುಟ್ಟಿ ತಾತನ ಹತ್ರ ಫೋನ್ ನಲ್ಲಿ ಮಾತಾಡೋವಾಗ "ಸಂಕ್ರಾಂತಿ ಮಾಡಿದ್ವಿ" ಅಂತ ಹೇಳಿದ್ದು ಕೇಳಿ ನಾನು ಸಂತಸದಿಂದ ಸ್ವಲ್ಪ ಉಬ್ಬಿರುವೆ:)
ಕಲರಿಂಗ್ ಮಾಡಿರುವ ಕೆಲವು ಚಿತ್ರಗಳು..
ಕಲರಿಂಗ್ ಮಾಡಿರುವ ಕೆಲವು ಚಿತ್ರಗಳು..
4 comments:
nice putti ke it up!
thank you!
ಎತ್ತುಗಳು ಸಕತ್ ಕಲರ್ ಕಲರ್ ಆಗಿಬಿಟ್ಟಿವೆ :)
ಹ್ಹಹ್ಹ ಹೂಂ ಎತ್ತುಗಳಿಗೆ ಬಣ್ಣಬಣ್ಣದ ಉಡಿಗೆ ತೊಡಿಸಿ ಅಲಂಕರಿಸಿದ್ದಾಳೆ :)
Post a Comment