Thursday, April 07, 2011

ದಿನಚರಿ

ದಿನಚರಿ
ದಿನವು ಬೇಗ ಏಳಬೇಕು
ಎದ್ದು ಹಲ್ಲನುಜ್ಜಬೇಕು
ಉಜ್ಜಿ ಮುಖವ ತೊಳೆಯಬೇಕು
ದಿನವು ಸ್ನಾನ ಮಾಡ ಬೇಕು

ದೇವರಿಗೆ ನಮಸ್ಕರಿಸಿ
ತಿಂಡಿಯನ್ನು ತಿನ್ನಬೇಕು
ಗುರುವಿಗೆ ನಮಸ್ಕರಿಸಿ
ಶಾಲೆಯಲ್ಲಿ ಕಲಿಯಬೇಕು

2 comments:

ಪುಟ್ಟಿ ದಿನಚರಿಯಲ್ಲಿ ಪುಟ್ಟಿಯ ಅಮ್ಮನ ಸಾಥ್..ಜೋರಾಗಿದೆ ಪುಟ್ಟಿ ಅಮ್ಮನ ಜೋಡಿ...ಹಹಹ ಬೆಸ್ಟ್ ಅಫ್ ಲಕ್ ಪುಟ್ಟಿ

ಆಜಾದ್ ಸರ್,
ಥ್ಯಾಂಕ್ ಯೂ! ಅಮ್ಮ ಸಾಥ್ ಹಾಡದೇ ಇದ್ದರೆ ಎಲ್ಲರಿಗೂ ಪುಟ್ಟಿ ಹಾಡೋದು ಅರ್ಥವಾಗೋಲ್ಲಾ....

Post a Comment