ನನ್ನ್ ಹತ್ರ ಎಷ್ಟೊಂದ್ ಗೊಂಬೆಗಳಿವೆ ನೋಡಿದ್ರಾ, ಬರ್ತೀರಾ ನನ್ನ್ ಜೊತೆ ಆಡೋಕೆ?? 
ಹಾಡೋಣ ಬಾ ಆಡೋಣ ಬಾ
ಒಂದಾಗಿ ನಾವೆಲ್ಲಾ ಈಗ (೨)
ಈ ಸಂಜೆಯಲ್ಲಿ ತಂಗಾಳಿಯಲ್ಲಿ

ಹಾಡೋಣ ಬಾ ಆಡೋಣ ಬಾ
ಒಂದಾಗಿ ನಾವೆಲ್ಲಾ ಈಗ (೨)
ಈ ಸಂಜೆಯಲ್ಲಿ ತಂಗಾಳಿಯಲ್ಲಿ
ಗೊಂಬೆಯಾಟ(ಜೂಟಾಟ) ಆಡೋಣ ಬಾ
ಹಾಡೋಣ ಬಾ ಆಡೋಣ ಬಾ
ಒಂದಾಗಿ ನಾವೆಲ್ಲಾ ಈಗ
ಗಿಣಿಯಂತೆ ನಾನು ಮಾತಾಡುವೆ
ನವಿಲಂತೆ ನಾನು ಕುಣಿದಾಡುವೆ
ಬಾನಾಡಿಯಂತೆ ನಾ ಹಾರಾಡುವೆ
ಮರಿ ದುಂಬಿಯಂತೆ ನಾ ಹಾರುವೆ
ಸಂತೋಷ ತರುವೆ ಆನಂದ ಕೊಡುವೆ
ಎಂದೆಂದೂ ಹೀಗೆ ಜೊತೆಯಾಗಿ ಇರುವೆ
ನೂರಾರು ಕಥೆ ಹೇಳುವೆ
ಹಾಡೋಣ ಬಾ ಆಡೋಣ ಬಾ
ಬಾ ಪ್ರೀತಿಯಿಂದ ಮುದ್ದಾಡುವೆ
ಹೀಗೇಕೆ ನೀನು ಕದ್ದೋಡುವೆ
ನೀನೆಲ್ಲೆ ಇರಲಿ ನಾ ಕೂಗುವೆ
ಹೊಸ ರಾಗವೊಂದ ನಾ ಹಾಡುವೆ
ಕಿವಿ ಮಾತನೊಂದ ನೀ ಕೇಳು ಈಗ
ನನಗಾಗಿ ಆಗ ಬರಬೇಕು ಬೇಗ
ನೆನಪಲ್ಲಿ ಇಡು ಇನ್ನುವೆ
ಹಾಡೋಣ ಬಾ ಆಡೋಣ ಬಾ
ಬೇಬಿ ಶ್ಯಾಮಿಲಿ ಅಭಿನಯದ ಭೈರವಿ ಚಿತ್ರದ ಈ ಹಾಡನ್ನು ನೋಡಿ ಇಲ್ಲಿ ಆನಂದಿಸಿರಿ.
ಹಾಡೋಣ ಬಾ ಆಡೋಣ ಬಾ
ಒಂದಾಗಿ ನಾವೆಲ್ಲಾ ಈಗ
ಗಿಣಿಯಂತೆ ನಾನು ಮಾತಾಡುವೆ
ನವಿಲಂತೆ ನಾನು ಕುಣಿದಾಡುವೆ
ಬಾನಾಡಿಯಂತೆ ನಾ ಹಾರಾಡುವೆ
ಮರಿ ದುಂಬಿಯಂತೆ ನಾ ಹಾರುವೆ
ಸಂತೋಷ ತರುವೆ ಆನಂದ ಕೊಡುವೆ
ಎಂದೆಂದೂ ಹೀಗೆ ಜೊತೆಯಾಗಿ ಇರುವೆ
ನೂರಾರು ಕಥೆ ಹೇಳುವೆ
ಹಾಡೋಣ ಬಾ ಆಡೋಣ ಬಾ
ಬಾ ಪ್ರೀತಿಯಿಂದ ಮುದ್ದಾಡುವೆ
ಹೀಗೇಕೆ ನೀನು ಕದ್ದೋಡುವೆ
ನೀನೆಲ್ಲೆ ಇರಲಿ ನಾ ಕೂಗುವೆ
ಹೊಸ ರಾಗವೊಂದ ನಾ ಹಾಡುವೆ
ಕಿವಿ ಮಾತನೊಂದ ನೀ ಕೇಳು ಈಗ
ನನಗಾಗಿ ಆಗ ಬರಬೇಕು ಬೇಗ
ನೆನಪಲ್ಲಿ ಇಡು ಇನ್ನುವೆ
ಹಾಡೋಣ ಬಾ ಆಡೋಣ ಬಾ
ಬೇಬಿ ಶ್ಯಾಮಿಲಿ ಅಭಿನಯದ ಭೈರವಿ ಚಿತ್ರದ ಈ ಹಾಡನ್ನು ನೋಡಿ ಇಲ್ಲಿ ಆನಂದಿಸಿರಿ.
0 comments:
Post a Comment