Tuesday, December 30, 2008

ಬರ್ತ್ ಡೇ ಪಾರ್ಟಿ!!

ಪುಟ್ಟಿಗೆ ಇವತ್ತು ಖುಶಿಯೋ ಖುಶಿ. ಅವಳ ಹುಟ್ಟುಹಬ್ಬಕ್ಕೆ ಇಂಗ್ಲ್ಯಾಂಡಿನಿಂದ ಅವಳ ದೊಡ್ಡ ಸೋದರ ಮಾವ, ಅತ್ತೆ ಮತ್ತವರ ಮುದ್ದಿನ ಮಗಳು ಖುಶಿ, ಆಸ್ಟ್ರೇಲಿಯಾದಿಂದ ಚಿಕ್ಕ ಸೋದರಮಾವ, ಹೈದರಾಬಾದಿನಿಂದ ಅತ್ತೆ ಕುಟುಂಬ ಮತ್ತೆ ಇನ್ನು ಅನೇಕ ಸ್ನೇಹಿತರೂ ಹಿತೈಷಿಗಳೂ ಬಂದಿದ್ದರು. ಪಾರ್ಟಿಯಲ್ಲಿ ಅವಳ ಜೊತೆ ಆಡಲು ಮಿಕ್ಕಿ ಮೌಸ್ ಮತ್ತು ಡೋನಾಲ್ಡ್ ಅಂಕಲ್ ಕೂಡ ಬಂದಿದ್ರು. ಅಜ್ಜಿತಾತನ ಬಳಗ ದೊಡ್ಡದು, ಬಂದಿದ್ದ ೪೦೦ ಜನಗಳ ಜೊತೆ ಮಾತಾಡಿ ಫೋಟೋ ತೆಗೆಸ್ಕೊಂಡು ಸುಸ್ತಾದ್ಲು ಪುಟ್ಟಿ!! ಆದ್ರೂ ಮಜವಾಗಿತ್ತು ಅಂತ ಪಾರ್ತೀ ಅರೇಂಜ್ ಮಾಡಿದ್ದ ಅಜ್ಜಿತಾತರಿಗೆ ಥ್ಯಾಂಕ್ಸ್ ಹೇಳಿದ್ಲು:)

ಹೇಗಿದೆ ಪ್ರಿಂನ್ಸೆಸ್ಸ್ ಡೆಕೊರೇಶನ್!

ಆಹಾ! ನನ್ನ್ ಹೊಸ ಡ್ರೆಸ್ಸು
ಇದು ನನ್ನ್ ಕೇಕು:)
ಸೋದರಮಾವ ಕೊಡಿಸಿದ ಡ್ರೆಸ್ಸ್ ನಲ್ಲಿ ಮಿಂಚಿಂಗು !!

3 comments:

ಪುಟ್ಟಿ,
ಮೊದಲನೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು,ದೇವರು ನಿನಗೆ ಶ್ರೇಯಸ್ಸು, ಸುಖ, ಸಂವೃದ್ಧಿಗಳನ್ನು ಕೊಡಲಿ ಎಂದು ಹಾರೈಸುತ್ತೇನೆ. ಭವಿಷ್ಯದಲ್ಲಿ ಎಲ್ಲದರಲ್ಲೂ ಯಶಸ್ಸು ನಿನ್ನದಾಗಲಿ:)

ರೂಪ,
ಪುಟ್ಟಿ ಪ್ರಪಂಚಕ್ಕೆ ಹುಟ್ಟುಹಬ್ಬದ ಶುಭಾಷಯ. ಪುಟ್ಟಿ ಬೇಗ ಕನ್ನಡ ಕಲಿತು, ನೀವು ಬರೆದಿರುವುದನ್ನು ಓದಲಿ ಎಂದು ಹಾರೈಸುತ್ತೇನೆ :) ಈ ಬ್ಲಾಗನ್ನು ಹೀಗೆ ಮುಂದುವರೆಸಿ.ಗುಡ್ ಲುಕ್ :)

happy birthday once again putti.. iam glad i was part of the function:))

Wah..Nice one Roopashri..
belated Birthday wishes from us to dear putti..

Post a Comment