Monday, December 29, 2008

ಪುಟ್ಟಿ ಬರ್ತ್ ಡೇ ಗೆ ಬನ್ನಿ!!

ಎಲ್ಲರೊದನೆ ಕೂಡಿ ಆಡಿ ಹುಟ್ಟು ಹಬ್ಬ ಮಾಡ್ಕೊಬೇಕೂಂತ ಪುಟ್ಟಿಗೆ ಆಸೆ. ಅದಕ್ಕೆ ನೋಡಿ ಅವಳ ತಾತನಿಗೆ ಹೇಳಿ ಹೀಗೆ ಕಾರ್ಡ್ ಮಾಡಿಸಿ ನಿಮ್ಮನೆಲ್ಲಾ ಕರ್ದಿದ್ದಾಳೆ, ಖಂಡಿತಾ ಬನ್ನಿ.. ಬರ್ತೀರಲ್ಲಾ!

3 comments:

ಪುಟಾಣಿ ಪುಟ್ಟಿಗೆ....

ಹ್ರದಯಪೂರ್ವಕ ಆಶೀರ್ವಾದಗಳು...

ಪುಟ್ಟಿ ಅವಳದ್ದೇ ಸ್ಟೈಲ್ ನಲ್ಲಿ ’ಥಾಂತ” ಅಂದ್ಲು:))

ನಿಮ್ಮ ಹಾರೈಕೆಗಳಿಗೆ ಧನ್ಯವಾದಗಳು ಸಂದೀಪ್ ಕಾಮತ್ ಮತ್ತು ಪ್ರಕಾಶ್ ಅವರೆ:) ಇದು ಅವಳ ಮೊದಲ ಹುಟ್ಟುಹಬ್ಬ ಡಿಸೆಂಬರ್ ನಲ್ಲಿ ಆಗಿದ್ದು.. ಈಗ ಯಾಕೆ ಈ ಪೋಸ್ಟ್ recent ಅಂತ ತೋರಿಸ್ತಾಯಿದ್ಯೋ ಗೊತ್ತಿಲ್ಲ :O
ನಿಮ್ಮ ಹಾರೈಕೆ ಪುಟ್ಟಿಗೆ ಮಿಸ್ಸ್ ಆಗಿತ್ತಲ್ಲ ಅದಕ್ಕಿರಬೇಕು:) ಬರ್ತಾಯಿರಿ...

Post a Comment