Tuesday, December 30, 2008

ಸತ್ಯನಾರಾಯಣ ಪೂಜೆ!!

ಸಾಹಿತ್ಯ ಮತ್ತವಳ ಸೋದರಮಾವನ ಮಗಳು ಖುಶಿಗೆ ಸಾಂಪ್ರದಾಯಿಕವಾಗಿ ನಾಮಕರಣ ಮಾಡೋಕೆ ಅಂತ ಅಜ್ಜಿತಾತ ಮನೇಲಿ ಎಲ್ಲಾ ಏರ್ಪಾಡು ಮಾಡಿದ್ದರು. ಆವತ್ತು ಪುಟ್ಟಿಯ ಜನ್ಮದಿನವೂ ಆದ್ದರಿಂದ ಸತ್ಯನಾರಾಯಣ ಪೂಜೆಯನ್ನೊ ಮಾಡಿಸಿದ್ರು. ಸಂಜೆ ಪಾರ್ಟಿ ಇರೋದ್ರಿಂದ ಪೂಜೆಗೆ ಕೇವಲ ಹತ್ತಿರದ ನೆಂಟರು ಅಂದ್ರೆ ೫೦ ಜನ ಮಾತ್ರ ಬಂದಿದ್ರು! ಪುಟ್ಟಿಯ ಅಮ್ಮನಿಗೆ ನಾಮಕರಣ, ಮದುವೆ ಮಾಡಿಸಿದ್ದ ಶ್ರೀ.ಸುಬ್ಬಾನಂಜುಂಡಶಾಸ್ತ್ರಿಗಳೆ ಇವತ್ತು ಪುಟ್ಟಿಗೆ ನಾಮಕರಣ ಮಾಡಿಸಲು ಬಂದಿದ್ದರು. 

ಪೂಜೆ

ಅಪ್ಪ ಮಗಳು

ರಸಾಯನ ಮಾಡುತ್ತಿರುವ ಆಂಟಿ, ಅಜ್ಜಿಯಂದಿರು

ಅಪ್ಪ ತನ್ನ ಹೆಸರನ್ನ ಸರಿಯಾಗಿ ಬರಿತಾರಾ ಅಂತ ನೋಡ್ತಾಯಿರೋ ಪುಟ್ಟಿ

ಪೂಜೆಯಾದ ಮೇಲೆ ದೇವರ ಮುಂದೆ ಒಂದು ಪೋಸು

ಮಾವನ ಮಗಳು ಖುಶಿಯೊಂದಿಗೆ

2 comments:

ತುಂಬಾ ಮುದ್ದಾಗಿದಾಳೆ ನಿಮ್ ಪುಟ್ಟಿ.
ನನ್ನ ಕಡೆಯಿಂದನೂ ಪುಟ್ಟಿಗೆ ಹುಟ್ಟು ಹಬ್ಬದ ಹಾರೈಕೆಗಳು:)

ಪುಟ್ಟಿ ಅವಳದ್ದೇ ಸ್ಟೈಲ್ ನಲ್ಲಿ ’ಥಾಂತ” ಅಂದ್ಲು:))

ನಿಮ್ಮ ಹಾರೈಕೆಗಳಿಗೆ ಧನ್ಯವಾದಗಳು ಗೀತಾ.. ಇದು ಅವಳ ಮೊದಲ ಹುಟ್ಟುಹಬ್ಬ ಡಿಸೆಂಬರ್ ನಲ್ಲಿ ಆಗಿದ್ದು.. ಈಗ ಯಾಕೆ ಈ ಪೋಸ್ಟ್ recent ಅಂತ ತೋರಿಸ್ತಾಯಿದ್ಯೋ ಗೊತ್ತಿಲ್ಲ :O
ನಿಮ್ಮ ಹಾರೈಕೆ ಪುಟ್ಟಿಗೆ ಮಿಸ್ಸ್ ಆಗಿತ್ತಲ್ಲ ಅದಕ್ಕಿರಬೇಕು:) ಬರ್ತಾಯಿರಿ...

Post a Comment