Tuesday, January 27, 2009

ನಮ್ಮ ಬಾವುಟ!

ಜನವರಿಯಲ್ಲಿ ಗಣರಾಜ್ಯೋತ್ಸವದ ದಿನದಂದು ತಾತನ ಮನೆಯೆದುರಿನಲ್ಲಿ ಕಾಲೋನಿಯವರು ನಡೆಸಿದ ಧ್ವಜಾರೋಹಣ ಸಮಾರಂಭದಲ್ಲಿ ಪುಟ್ಟಿ ಕೂಡ ಭಾಗವಹಿಸಿದ್ದಳು! Normal 0 false false false MicrosoftInternetExplorer4 /* Style Definitions */ table.MsoNormalTable {mso-style-name:"Table Normal"; mso-tstyle-rowband-size:0; mso-tstyle-colband-size:0; mso-style-noshow:yes;...

Tuesday, January 20, 2009

ಗಿರಿಗಿಟ್ಟಿ

ನನ್ನ ಚಿಕ್ಕಪ್ಪನ ಮಗನ ಎಂಗೇಜ್-ಮೇಂಟಿಗೆ ಊರಿಗೆ ಹೋದಾಗ ಅಲ್ಲಿ ಪುಟ್ಟಿ ಇತರ ಮಕ್ಕಳೊಂದಿಗೆ ಕೂಡಿ ಗಿರಿಗಿಟ್ಟಿ ಆಟವಾಡಿದ್ದಳು.ಗಿರ ಗಿರ ತಿರುಗುವ ಗಿರಿಗಿಟ್ಟಿಸುರಗಿ ಎಲೆಯ ಗಿರಿಗಿಟ್ಟಿಕಡ್ಡಿಗೆ ಪೋಣಿಸಿಕೈಯಲಿ ಹಿಡಿದುಗಾಳಿಗೆ ತಿರುಗುವ ಗಿರಿಗಿಟ್ಟಿಗಿರ ಗಿರ ತಿರುಗುವ ಗಿರಿಗಿಟ್ಟಿ--ಸುಬ್ರಹ್ಮಣ್ಯ ...

ಕರಡಿ ಕುಣಿತ

ಪುಟ್ಟಿಗೆ ಪ್ರಾಣಿಗಳು ಅಂದ್ರೆ ತುಂಬಾ ಇಷ್ಟ. ಮೊದಲ ಸಾರಿ ಬೆಂಗಳೂರಿಗೆ ಹೋದಾಗ ಬಹಳಷ್ಟು ಪ್ರಾಣಿಗಳನ್ನ ನೋಡಿ ಖುಶಿ ಪಟ್ಟಳು., ಅವಳು ನೋಡಿದ ಲಿಸ್ಟ್ ನಲ್ಲಿ ಕರಡಿ ಕೂಡ ಇದೆ. ನನ್ನ ಚಿಕ್ಕಪ್ಪನ ಮಗನ ನಿಶ್ಚಿತಾರ್ಥಕ್ಕೆಂದು ಊರಿಗೆ ಹೋದಾಗ ದಾರಿಯಲ್ಲಿ ಸಿಕ್ಕಿತು ನಮಗೀ ಕರಡಿ. ಮನೆಯಲ್ಲಿ ಬಹಳಷ್ಟು bearಗಳಿವೆ, ಅವನ್ನ ಪುಟ್ಟಿ ಕರಿಯೋದು "ಬೇ, ಬೇ.." ಅಂತ. ಈಗ ಜೀವಂತ ಕರಡಿಯನ್ನ ತೋರಿಸಿ "ಬೇ ಬೇ" ಅಂತ ಹೇಳಿದಾಗ ಅದೇನು ಅರ್ಥ ಆಯಿತೋ ಗೊತ್ತಿಲ್ಲ, ಅಂತ ಖುಶಿಯಿಂದ...

Thursday, January 15, 2009

ಒಂಟೆ ಸವಾರಿ !!!

ಈಗ ಬೆಂಗಳೂರಿನ ಬಡಾವಣೆಗಳಲ್ಲಿ ರಾಜಾಸ್ತಾನ ಮರುಭೂಮಿಯಿಂದ ಬಂದಿರೋ ಒಂಟೆಗಳ ತಂಡಗಳು ಪ್ರತಿನಿತ್ಯ ಕಾಣಸಿಗುತ್ತೆ. ಮಕ್ಕಳಿಗೆಲ್ಲಾ ಒಂಟೆ ಸವಾರಿಯ ಮಜಾ ಬೇಸಿಗೆ ರಜೆಯ ಮಜವನ್ನು ಹೆಚ್ಚಿಸಿದೆ. ಒಂದು ರೌಂಡ್ ಹಾಕಿ ಬರಲು ಮಗುವೊಂದಕ್ಕೆ ರೂ.೧೦ ಪಡೆಯುತ್ತಾರೆ. ಎಲ್ಲಾ ಮಕ್ಕಳೊಡನೆ ಕೂಡಿ ಪುಟ್ಟಿಯೂ ಅಪ್ಪನೊಡನೆ ಒಂಟೆ ಸವಾರಿ ಮಾಡಿ ಮಜಾ ಮಾಡಿದ್ಲು.ಒಂಟೆ ಬಂತು ಒಂಟೆರಾಜಾಸ್ತಾನದ್ ಒಂಟೆಕತ್ತಲ್ ಘಲ್ ಘಲ್ ಘಂಟೆ.ಮೈ ಕಂದು ಬಣ್ಣನೋಡು ಬಾರಾಣ್ಣಕಿವಿ ಬಲು ಸಣ್ಣ.ನಾಲ್ಕು ಕಾಲು...