Tuesday, January 27, 2009

ನಮ್ಮ ಬಾವುಟ!

ಜನವರಿಯಲ್ಲಿ ಗಣರಾಜ್ಯೋತ್ಸವದ ದಿನದಂದು ತಾತನ ಮನೆಯೆದುರಿನಲ್ಲಿ ಕಾಲೋನಿಯವರು ನಡೆಸಿದ ಧ್ವಜಾರೋಹಣ ಸಮಾರಂಭದಲ್ಲಿ ಪುಟ್ಟಿ ಕೂಡ ಭಾಗವಹಿಸಿದ್ದಳು!

ಏರುತಿಹುದು ಹಾರುತಿಹುದು

ನೋಡು ನಮ್ಮ ಬಾವುಟ

ತೋರುತಿಹುದು ಹೊಡೆದು ಹೊಡೆದು

ಬಾನಿನಗಲ ಪಟಪಟ



ಕೇಸರಿ ಬಿಳಿ ಹಸಿರು ಮೂರು

ಬಣ್ಣ ನಡುವೆ ಚಕ್ರವು

ಸತ್ಯ ಶಾಂತಿ ತ್ಯಾಗ ಮೂರ್ತಿ

ಗಾಂಧಿ ಹಿಡಿದ ಚರಕವು



ಇಂತ ಧ್ವಜವು ನಮ್ಮ ಧ್ವಜವು

ನೋಡು ಹಾರುತಿರುವುದು

ಧ್ವಜದ ಶಕ್ತಿ ನಮ್ಮ ಭಕ್ತಿ

ನಾಡ ಸಿರಿಯ ಮೆರೆವುದು



ಕೆಂಪು ಕಿರಣ ತುಂಬಿ ಗಗನ

ಹೊನ್ನ ಬಣ್ಣವಾಗಿದೆ

ನಮ್ಮ ನಾಡ ಗುಡಿಯ ಬಣ್ಣ

ನೋಡಿರಣ್ಣ ಹೇಗಿದೆ

5 comments:

India dalli time na sakkat utilise maadiddeera amma magalu :)
ee poem gotittu... bardiddu yaaru anta helidakke thanks

Saw the snaps ..she is looking cute....unfortunately i am not able to read the lovely stuff u write in ur blogs....u should include an abstract of the writing in english for people like me....hahahaa.....
-Jaya Soneji

ಏರುತಿಹುದು ಹಾರುತಿಹುದು ನೋಡು ನಮ್ಮ ಬಾವುಟ ಈ ಹಾಡಿನ MP3 ಇದ್ದಲ್ಲಿ ದಯವಿಟ್ಟು ಈ ಇಮೇಲ್ ವಿಳಾಸಕ್ಕೆ ಕಳುಹಿಸ ಬಹುದೆ? sachchin1@rediffmail.com

I have to listen this poem....how I can get audio

Post a Comment