Thursday, February 12, 2009

ಸೀರೆಯುಟ್ಟ ಚೋರಿ!!!

ನನ್ನ ಸೋದರತ್ತೆಯ ಮಗನ ಮದ್ವೆಗೆ ಪುಟ್ಟಿಗೂ ಒಂದ್ ಪುಟ್ಟ್ ಸೀರೆ ಉಡಿಸಿ ಮೆರೆಸಿದ್ವಿ. ಒಂದ್ ಚೂರು ಗಲಾಟೆ ಮಾಡದೆ ಸಿಂಗಾರ ಮಾಡಿಸ್ಕೊಂಡು ಅವಳೂ ಖುಶಿ ಪಟ್ಲು. ಆಮೇಲೆ ಮದುವೆ ಮನೆ ತುಂಬಾ ಓಡಾಡಿ ಕೊಂಡಿದ್ದು ಎಲ್ಲರ ಮನ ಗೆದ್ಲು:)

ಪುಟ್ಟ್ ದೊಂದು ಸೀರೆ ಉಟ್ಟ್ಕೊಂಡು
ಹೊಟ್ಟೆನೆಲ್ಲ ತೋರ್ಸ್ ಕೊಂಡು
ಪುಟ್ಟ್ ಪುಟ್ಟ್ ಹೆಜ್ಜೆಯಿಟ್ಟು ಬಂದ್ಲು ಪೋರಿ
ಎಲ್ಲರ್ ಮನ್ಸನ್ನು ಗೆದ್ದು ಓಡಿದ್ಲು ಚೋರಿ !!

5 comments:

ರೂಪಾರವರೆ...

ಸೀರೆ ಪುಟಾಣಿಗೆ ಚಂದವಾಗಿ ಒಪ್ಪುತ್ತದೆ..

ಮುದ್ದು ಪುಟಾಣಿಗೆ ನಮ್ಮ ಶುಭಾಶಯಗಳು...

ದ್ರ್‍ಅಷ್ಟಿಯನ್ನು ತೆಗೆದು ಬಿಡಿ....

She looks cute in saree. But struggling to stand & move. This is the fun to watch.

Thanks nagen! more of her sari pics in varamahalakshmi post:)

Post a Comment