Tuesday, August 18, 2009

ಎಲ್ಲರ ಮನೆಯ ಬಾಲ ಮುಕುಂದರು...

ಬೆಣ್ಣೆ ಕದ್ದ ನಮ್ಮ ಪುಟ್ಟಿ ಕೃಷ್ಣ.. ಪಿಳ್ಳಂಗೋವಿಯ ಚೆಲುವ ಕೃಷ್ಣ

ಪುಟ್ಟಿಯ ಸೋದರ ಮಾವನ ಮಗಳು ’ಖುಶಿ’ ...ಜೋ ಜೋ ಶ್ರೀಕೃಷ್ಣ ಪರಮಾನಂದ

ತೂಗುವೆ ರಂಗನ ತೂಗುವೆ ಕೃಷ್ಣನ...”ಶಕ್ತಿ


ನನ್ನಕಂದಬ್ಲಾಗಿನ... ಕಂದಾ ನನ್ನ ಕಂದ ಕೃಷ್ಣಾ ಮುಕುಂದ...
ಎರಡು ತಿಂಗಳ ಮಗುಅಮೇಯಈತನೀಗ ವಾಸುದೇವನು...
'ದಿಶಾ’ಗುಮ್ಮನ ಕರೆಯದಿರೆ ಅಮ್ಮ

ಆರೂವರೆ ತಿಂಗಳ ಮುದ್ದುಶಿಶಿರ್ ಅಮ್ಮ ಹಾಡಿದ್ದುಉಂಡಾಡಬಹುದು ಓಡಿ ಬಾ ಎನ್ನಪ್ಪ..
ಕೃಷ್ಣ ನೀ ಬೇಗನೆ ಬಾರೋ.. ಸಮೀಕ್ಷಾ
ಎಂಟು ತಿಂಗಳಆದಿತ್ಯಕಾನ್ಹಾ

ಬೋಲೋ ಶ್ರೀ ಕೃಷ್ಣ ಪರಮಾತ್ಮ್ ಕೀ ಜೈ

ಪೋಗಾದಿರೆಲೋ ರಂಗ ಎನ್ನುತ್ತಾರೆ ಪದ್ಮ ತಮ್ಮ ಮನೆಯ ಕೃಷ್ಣ ಆಕಾಂಕ್-ಶ್ ಗೆ
ಮುರಳಿ ಲೋಲ ಹೇ ಗೋಪಾಲ.. ಜಗವೆಲ್ಲಾ ನಿನ್ನದೇ ಲೀಲ
ಅನಿಕಾ
ಒಂದೂವರೆ ವರ್ಷದ ವಿಹಾನ್
ಸ್ಟೇಜ್ ತನ್ನ ಇತರೆ ಬಾಲಮುಕುಂದರೊಡನೆ ವಿಹಾನ್
ಕೃಷ್ಣ ಎಂದರೆ ಭಯವಿಲ್ಲ ಶ್ರೀಕೃಷ್ಣ ಎನದೇ ಸುಖವಿಲ್ಲ
ಹತ್ತೊಂಬತ್ತು ತಿಂಗಳ ’ರಿಷಬ್’

ಕೃಷ್ಣ ಎನಬಾರದೆ ಶ್ರೀ ಕೃಷ್ಣ ಎನಬಾರದೆ...

ನಾರಿಯ ಸೀರೆ ಕದ್ದ ರಾಧೆಯ ಮನವಾ ಗೆದ್ದ
ರಾಧಾಮೋಹನನೇ ಬಾರೋ ಮಾಧವನೇ

ಕಳ್ಳರ ಕಳ್ಳ ಕೃಷ್ಣನೂ ಬ೦ದ ಮೋಹದ ಮೋಡಿ ಹಾಕಿದ
ಯಮುನಾ ತೀರ ವಿಹಾರೀ ಗೋಪೀ ಮಾನಸಹಾರೀ


ಹೋದ ವರ್ಷ ನಂದಗೋಕುಲದ ಅಮಾರ್ತ್ಯನ ಕೃಷ್ಣಾವತಾರ ಹೀಗಿತ್ತು.

ಪ್ರೇಮ್ ಅವರು ತಮ್ಮ ಮಕ್ಕಳಿಗೆ ಹೀಗೆ ಡ್ರೆಸ್ಸ್ ಮಾಡಿದ್ರು.

ಕೃಷ್ಣನ ಹಾಡುಗಳ ಸಂಗ್ರಹ ಶ್ರೀ ಅವರ ಬ್ಲಾಗಿನಲ್ಲಿ.


ವಿ.ಸೂ : ಪುಟಾಣಿಗಳ ಫೋಟೋಗಳನ್ನು ಹಂಚಿಕೊಂಡ ಅಮ್ಮಂದಿರಿಗೆಲ್ಲಾ ಥ್ಯಾಂಕ್ಸ್ !!

19 comments:

very cute pic's.. all lil krishna's are looking great..:-)

Wah..cute cute..ondankintha ondu muddu krishna galu..Hats off to all moms too...

Awwww, so cute! Good job of putting all of these in one place..each of the li'l Krishnas are tooo cute!:)

ಅಕ್ಕಾ..ಕೆಲಸದೊತ್ತಡದಿಂದ ಬ್ಲಾಗ್ ಗಳನ್ನು ತುಂಬಾ ಮಿಸ್ ಮಾಡ್ಕೋತಾ ಇದ್ದೀನಿ. ಇವತ್ತು ಇದ್ದಕಿದ್ದಂತೆ ಬಂದೆ. ಪುಟ್ಟ ಮಕ್ಕಳ ಸುಂದರವಾದ ಪೋಟೋಗಳನ್ನು ನೋಡಿ ಮನಸ್ಸು ಪ್ರಶಾಂತವಾಗಿಬಿಡ್ತು. ಧನ್ಯವಾದಗಳು ಅಕ್ಕಾ
-ಧರಿತ್ರಿ

oh wow ella puTaaNigaLu tumba muddagidaare. all moms have dressed their kids so nicely!!! Thanks for sharing Roopa.

yes indeed, Cheers to all moms including you for dressing up the little ones:)

nams,
this post has been the cutest so far with alll cute pies in one post, its bound to remain one forever:))

ಧರಿತ್ರಿ,
ಕೆಲಸದೊತ್ತಡಲ್ಲಿಯೂ ನೋಡಿ ಪ್ರತಿಕ್ರಿಯಿಸಿದಕ್ಕೆ ವಂದನೆಗಳು. ಈ ಪುಟ್ಟ ಮಕ್ಕಳ ಫೋಟೋ/ ನಗು ಒಂದ್ ತರಹ ಟಾನಿಕ್ ಇದ್ದಂತೆ ... ಇವನ್ನ ನೋಡ್ತಾ ಇದ್ರೆ ಆಯಾಸ ಮಾಯವಾಗುತ್ತೆ:)

Thanks Vidya!! I started saving such photos initially to get inspired in dressing putti:) Now feel so good to look at them all at one place.
Thanks to all mommies for sharing their photos!

ನಿಜಕ್ಕೂ ಅಮ್ಮನ ಅಭಿರುಚಿ ತುಂಬಾ ಚನ್ನಾಗಿದೆ.. ಕಡಲಾಚೆ ಇದ್ದರು ಇಲ್ಲಿನ ಸಂಸ್ಕೃತಿ ತಿಲಿಗಾಲಿಯಂತೆ ಸುಳಿಉತ್ತಿದೆಯಲ್ಲಾ ಅದೇ ದೊಡ್ಡ ಸಂತಸ. -ರಮೇಶ್ ಹಿರೇಜಂಬೂರು

hi Roopashree hey am surprised to see my kid photo toooo here & happy to see so many kids together as Krishna

roopashri nice work....beautiful photos of all kids. My daughter Sameeksha is also there in the collection. Nice to see her.

ella chinni kandammagalu bahala muddagi kanthaiddare..May god bless them all.

ರಮೇಶ್ ಅವರೆ,
ಇದಕ್ಕೆಲ್ಲ ನನ್ನ ತಾಯಿಯೇ ಸ್ಪೂರ್ತಿ! ನನ್ನಂತೆಯೇ ಇಲ್ಲಿರೋ ಪುಟಾಣಿಗಳ ಅಮ್ಮಂದಿರೆಲ್ಲರ ಅಭಿರುಚಿಗೆ ಅಭಿನಂದನೆಗಳು:)

ಸುಮಿತಾ ಮತ್ತು ಸ್ನೇಹ,
ನಿಮ್ಮ ಪುಟಾಣಿ ಕೃಷ್ಣರ ಫೋಟೋ ಇಲ್ಲಿ ಹಾಕಲು ಅನುಮತಿ ಕೊಟ್ಟಿದಕ್ಕೆ ಥ್ಯಾಂಕ್ಸ್!

ya, pics of my friends' kids... thanks to them for sharing:)

Post a Comment