Wednesday, October 14, 2009

ಮಣಿ ಮಣಿ ಮಣಿ ಮಣಿ ಮಣಿಗೊಂದು ದಾರ


ಮಣಿ ಮಣಿ ಮಣಿ ಮಣಿ ಮಣಿಗೊಂದು ದಾರ
ದಾರದ ಜೊತೆ ಮಣಿ ಸೇರಿ ಚೆಂದದೊಂದು ಹಾರ
ತಾನಿ ತಂದಾನ ತಂದನ ತಂದಾನ ತಂದನ ತಂದಾನ ನ... ಒಂದು ಒಗಟಿನಂತೆ, ಸವಾಲ್-ಜವಾಬ್ ಎಂಬಂತಿರುವ "ಜನುಮದ ಜೋಡಿ" ಚಿತ್ರದ ಈ ಹಾಡು ನನಗಿಷ್ಟ:)
ಇಲ್ಲಿ ಈಗ ನಿಧಾನಕ್ಕೆ ಛಳಿ ಶುರುವಾಗ್ತಾಯಿದೆ. ಇನ್ನ್ಮೇಲೆ ಪುಟ್ಟಿನ ಹೊರಗೆ ಕರ್ಕೊಂಡು ಹೋಗೋದು ಕಷ್ಟ. ಮನೆಯಲ್ಲೇ ಹೊಸ ಹೊಸ ಆಟ ಆಡಿಸ್ಬೇಕು. ಜೊತೆಗೆ ಅವಳ ಕೈ ಬೆರೆಳುಗಳಿಗೆ ಒಳ್ಳೆ ಎಕ್ಸರ್ಸೈಸ್ ಕೂಡ ಆಗಬೇಕು ಅಂತ ಮೊನ್ನೆ ಅವಳಿಗೆ ಒಂದು ಶೂ ಲೇಸ್ ಕೊಟ್ಟು, ಕೆಲವು ಮಣಿಗಳನ್ನ ಬಟ್ಟಲಿನಲ್ಲಿ ಹಾಕಿಕೊಟ್ಟೆ. ಒಂದೇ ಒಂದು ಸರ್ತಿ ನಾನು ಪೋಣಿಸಿ ತೋರಿಸಿದೆ ಅಷ್ಟೆ. ಈಗ ಇದು ದಿನ ನಿತ್ಯದ ಆಟ. ದಿನಕ್ಕೆ ಒಂದೆರಡು ಸರ್ತಿಯಾದ್ರೂ ಮಣಿಗಳನ್ನ ಪೋಣಿಸಿ ’ಸರ’ ’ಸರ’ ಅಂತ ತನ್ನ ಕೊರಳಿಗೆ ಸುತ್ತಿಕೊಳ್ತಾಳೆ.:)
Its getting colder here day by day. And our outdoor activities are coming to an end. Looking for more indoor activities for putti. Last week, I gave her a shoe lace(new) and some beads to thread. Showed her how to do it once and soon she got it. It has become a favorite activity now. Loves to wear it as a necklace:)

ನೀವು ನಂಬಿದ್ರೆ ನಂಬಿ ಇದು ಅವಳಿಗೆ ನಾನು ಮಣಿ ಕೊಟ್ಟ ಮೊದಲ ದಿನ ತೆಗೆದ ವಿಡಿಯೋ! And believe me this video was taken on the day one of her beads exploration, she looks like a pro!!



ಅಂದ ಹಾಗೆ ಮಕ್ಕಳು ಮಣಿಯನ್ನ ಬಾಯಿಗೆ ಹಾಕೋತಾರೆ ಅನ್ನುವ ಭಯವಿದ್ದರೆ ಮಕ್ಕಳು ತಿನ್ನುವ ’ಫ್ರೂಟ್ ಲೂಪ್ಸ್’ ಪೋಣಿಸಲು ಕೊಡಿ!!

8 comments:

Nice to see putti being occupied with such creative works! You are really amazing mom roopa!

great job Roopashri...you are doing so much to preserve the memories of her growing up ! Putti is very lucky to have you for mom , doc !

ಪುಟ್ಟಿನ ಕ್ರಿಯಾತ್ಮಕವಾಗಿಡೋಕೆ ಎನೇನೋ ಆಟ ಹುಡ್ತೀರಾ !
ಚೆನ್ನಾಗಿದೆ ತಮ್ಮ ವರಸೆ!

Thanks spurthi ! Its hard to keep these little busy bees occupied got to keep coming up with new ideas:)

Thanks so much arati:) Will pick up tips from u and aarabhi too ...

btw, i dint know u have a blog !

ಥ್ಯಾಂಕ್ಸ್ ಸೀತಾರಾಮ್ ಅವರೆ,
ಪುಟ್ಟಿ ಸದ್ಯಕ್ಕೆ ಮನೆಯಲ್ಲೇ ಇದ್ದಾಳೆ ’ಡೇಕೇರ್/ಪ್ಲೇ ಹೋಂ’ ಗೆಲ್ಲೂ ಹೋಗ್ತಿಲ್ಲ.. ಅವ್ಳಿಗೆ ಬೋರ್ ಾಗದಂತೆ ಏನಾದ್ರು ಮಾದಬೇಕಲ್ವ:) ಅಲ್ಲದೆ ಇಲ್ಲಿ ಅಜ್ಜಿ, ತಾತ, ಅಕ್ಕ-ಪಕ್ಕದ ಮನೆ ಮಕ್ಕ್ಳು ಯಾರೂ ಇಲ್ಲ್ವಲ್ಲಾ:(

waah nice! aagle jewllery makingaa:-)

wow, Putti is so creative aagle!! good job putti :)

Post a Comment