Tuesday, October 20, 2009

ಬೆಳಕನು ಚೆಲ್ಲಿ ಬಂದೇ ಬಂತು ದೀಪಾವಳಿ..

ಎರಡು ದಿನ ಅಪ್ಪನಿಗೆ ರಜೆಯಿದ್ದರಿಂದ ಪುಟ್ಟಿ ವರ್ಷ ದೀಪಾವಳಿಯನ್ನ ತುಂಬಾನೇ ಖುಶಿಯಾಗಿ ಆಚರಿಸಿದ್ಲು. ಅಮ್ಮಬಣ್ಣ ಬಣ್ಣದ ದೀಪಗಳನ್ನ ಮಾಡೊವಾಗ ಜೊತೆಯಲ್ಲಿ ಕುಳಿತು ತಾನೂತಪಾಚಿ(ಚಪಾತಿ)’ ’ಬಾಲ್ಇತ್ಯಾದಿ ಮಾಡುತ್ತಾ, ಮಾಡಿದ ಮಣ್ಣಿನುಂಡೆಯನ್ನ ಬಾಯಿಗೆ ಹಾಕಲು ಹೋಗಿ ಅಮ್ಮನಿಂದ ಬೈಯಿಸಿಕೊಂಡಿದ್ದು ಎಲ್ಲಾ ಆಯ್ತು.

ಹಬ್ಬದ ದಿನ ದೀಪಗಳನ್ನ ಹಚ್ಚಿದ್ದು ಹೀಗೆ..

ಸುರು ಸುರು ಸುರ್ ಸುರ್ಬತ್ತಿ ಹಚ್ಚಿದ್ದು ಹೀಗೆ !
ಕಳೆದ
ವರ್ಷದ ಹಬ್ಬದ ಫೋಟೋ...

2 comments:

ದೀಪಗಳನ್ನಾ ಚೆನ್ನಾಗಿ ಮಾಡಿದ್ದಿರಾ! ಭಲೇ
ಪುಟ್ಟಿ ಗಾಗ್ರ ಚೆನ್ನಾಗಿದೆ.

Post a Comment