ಪುಟ್ಟಿ ಕೈಯಲ್ಲಿ ಅವಳ ಮತ್ತು ನಮ್ಮ ಚಿತ್ರಗಳು ಮೂಡಿದ್ದು ಹೀಗೆ :) ಇಲ್ಲಿ ’S' ಬರೆಯಲು ನಾನು ಚುಕ್ಕಿ ಹಾಕಿಕೊಟ್ಟಿರುವೆ, ಮಿಕ್ಕಿದೆಲ್ಲಾ ಬರೆದದ್ದು ಅವಳೇ!
ಅಮ್ಮನಿಗೆ ಓಲೆ ಕೂಡ ಹಾಕಿದ್ದಾಳೆ ನೋಡಿ! ’M' ಬರೆಯಲು ಆಗದೇ ಇದ್ದಾಗ ನಾನೇ ಬರೆದದ್ದು..
...
ಮೊನ್ನೆ ನಾನು ಪುಟ್ಟಿ ಸೇರಿ shredded ಪೇಪರ್ ನಿಂದ ಈ ಹಕ್ಕಿ ಗೂಡು ಮಾಡಿದ್ವಿ. ಸದ್ಯಕ್ಕೆ ಅದರೊಳಗೆ ಈಸ್ಟರ್ ಮೊಟ್ಟೆ ಕುಳಿತಿದೆ:)ಇದನ್ನ ಮಾಡೋದು ಬಲು ಸುಲಭ. ಒಂದು ಬಟ್ಟಲಿಗೆ ಪ್ಲಾಸ್ಟಿಕ್ ವ್ರಾಪ್ ಸುತ್ತುವುದು. ಅದರ ಮೇಲೆ ಸ್ವಲ್ಪ ಗೋಂದು (glue) ಬಳಿದು ಒಂದಷ್ಟು ಪೇಪರ್ ಹಾಕೋದು. ನಂತರ ಮತ್ತೆ ಗಮ್ ಮತ್ತೆ ಪೇಪರ್ ಹೀಗೆ ಮಾಡುತ್ತಾ ಅಗಾಗ್ಗೆ ಪೇಪರ್ ತುಂಡುಗಳನ್ನು ಬಟ್ಟಲಿಗೆ ಅದಮುವುದು. ಕೊನೆಯಲ್ಲಿ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ನಿಧಾನಕ್ಕೆ ಬಿಡಿಸಿಕೊಂಡರೆ...
ಬಾ ಬಾರೋ ಚಿನ್ನ, ಇನ್ನೆಷ್ಟು ಆಡುವೇ?ಬೇಡವೆ ಆಟಕೆ ಪುರುಸೊತ್ತು?ಬೇಡವೆ ಆಟಕೆ ಪುರುಸೊತ್ತು, ನನ್ನ ಚಿನ್ನ?ನಿದ್ದೆ ಮಾಡುವ ಹೊತ್ತು ಈಗಾಯ್ತು...|| ಬೆಳಗಿಂದ ನೀನು ಎಷ್ಟೊಂದು ಆಡಿದೆ,ದಣಿವಿಲ್ಲವೇನೋ ನನ್ನ ರಾಜದಣಿದಿಲ್ಲವೇನೋ ನನ್ನ ಮುದ್ದು ರಾಜಣ್ಣನಿದ್ದೆ ಮಾಡುವ ಹೊತ್ತು ಈಗಾಯ್ತು...|| ನಾಳೆ ಆಡುವೆಯಂತೆ,ತೀಟೆ ಮಾಡುವೆಯಂತೆ,ನಿದ್ದೆಯ ಮಾಡೋ ಬಂಗಾರನಿದ್ದೆ ಮಾಡೋ ಬಂಗಾರ - ದಮ್ಮಯ್ಯಮಲಗುವ ಹೊತ್ತು ಈಗಾಯ್ತು...|| ಹಾಲು ಕೆನ್ನೆಯ ರಾಜ,ಕಪ್ಪು ಕಂಗಳ ತೇಜತೂಗುವೆ ಬಾರೋ...
ಭಾರತದ ಸ್ವಾತಂತ್ರ ದಿನೋತ್ಸವದ ಅಂಗವಾಗಿ ಪುಟ್ಟಿ ಕೈಯಲ್ಲಿ ಇವನ್ನು ಪೈಂಟ್ ಮಾಡಿಸಿದೆ. ಕೇಸರಿ (ಇಲ್ಲಿ ಕಂದು ಬಣ್ಣವಾಗಿದೆ) ಮತ್ತು ಹಸಿರು ಬಣ್ಣದ ಪಟ್ಟಿಗಳನ್ನು ಅಗಲ ಬ್ರಷ್ ನಲ್ಲಿ ಪುಟ್ಟಿ ಬರೆದಳು. ನೀಲಿ ಬಣ್ಣದ ಚಕ್ರ Fiori pasta ದಿಂದ ಮಾಡಿದ್ದು. Ruote ಉಪಯೋಗಿಸಿದರೆ ಚಕ್ರದ ಆಕಾರ ಇನ್ನೂ ಚೆನ್ನಾಗಿ ಮೂಡುತ್ತದೆ, ಅದು ಮನೆಯಲ್ಲಿ ಇರಲಿಲ್ಲ:(ಹುಲಿಅಂಗೈಗೆ ಬಣ್ಣ ಹಚ್ಚಿ ತಲೆ ಮಾಡಿದೆವು. ಆಮೇಲೆ ಹೆಬ್ಬೆರಳು ಬಿಟ್ಟು ಉಳಿದೆಲ್ಲಾ ಕಡೆ ಬಣ್ಣ ಬಳಿದು ದೇಹ, ಒಂದು...
ಪುಟ್ಟಿ ಬರೆದಿರುವ ಪೂರ್ಣ ಮತ್ತು ಅರ್ಧ ಚಂದ್ರ :) Normal 0 false false false MicrosoftInternetExplorer4 /* Style Definitions */ table.MsoNormalTable {mso-style-name:"Table Normal"; mso-tstyle-rowband-size:0; mso-tstyle-colband-size:0; mso-style-noshow:yes; mso-style-parent:""; mso-padding-alt:0in 5.4pt 0in 5.4pt; mso-para-margin:0in;...