ಬೆನಕ ಬೆನಕ ಏಕದಂತ
ಪಚ್ಚೆ ಕಲ್ಲು ಪಾಣಿ ಮೆಟ್ಲು
ಮುತ್ತಿನುಂಡೆ ಹೊನ್ನಗಂಟೆ
ಒಪ್ಪುವ ಶ್ರೀ ವಿಘ್ನೇಶ್ವರನಿಗೆ
21 ನಮಸ್ಕಾರಗಳು !
ಈ ನಮ್ಮ ಗಣಪನ ಮೆಚ್ಚಿ ಶೃತಿಯವರು ತಮ್ಮ ಬ್ಲಾಗಿನಲ್ಲಿ ಅವರು ಪ್ರತಿ ತಿಂಗಳೂ ನಡೆಸುವ ಸ್ಪರ್ಧೆಗೆ ಸೇರಿಕೊಂಡಿದ್ದರು, ನಮಗೆ ಬಹುಮಾನನೂ ಕೊಟ್ಟಿದ್ದಾರೆ. ಜೊತೆಗೆ ಮತ್ತಷ್ಟು ಬಹುಮಾನ ಕೊಡುತ್ತಿರುವ ವಿನುತಾ ಅವರಿಗೂ ವಂದನೆಗಳು!
0 comments:
Post a Comment