ಪುಟ್ಟಿ ಶಾಲೆಯಲ್ಲಿ ನಿನ್ನೆ ಭಾನುವಾರ ’ಮಲ್ಟಿ ಕಲ್ಚರ್ ಡೇ’ ಆಚರಿಸಿದರು. ಎಲ್ಲರೂ ಅವರವರ ದೇಶದ ಉಡುಗೆ ತೊಟ್ಟು ಹೋಗಬೇಕಿತ್ತು. ಪುಟ್ಟಿ ಎಂದಿನಂತೆ ಉತ್ಸಾಹದಿಂದ ಸಿಂಗರಿಸಿಕೊಂಡು ಹೊರಟಳು. ಅಲ್ಲಿ ಎಲ್ಲಾ ಮಕ್ಕಳಿಂದ ಒಂದು ಸಣ್ಣ ಕಾರ್ಯಕ್ರಮವೂ ಇತ್ತು. ಅದರ ವಿಡಿಯೋ ತುಣುಕು.....
ನಮ್ಮ ತ್ರಿರಂಗ..
ನೆಚ್ಚಿನ ಐರೀನ್ ಜೊತೆಯಲ್ಲಿ...
ನಮ್ಮ ಶ್ಯಾವಿಗೆ ಪಾಯಸ...
7 comments:
Putti bhala active wish you good Luck Putti
ಈ ಬ್ಲಾಗ್ ನನಗೆ ತುಂಬ ಇಷ್ಟ ಆಯಿತು. ಪುಟ್ಟಿ ಬಹಳ ಮುದ್ದಾಗಿದ್ದಾಳೆ.
Nice video. & celebration
MEPUSI,
Thanks!
ಶೈಲಜಾ ಅವರೆ,
ಪುಟ್ಟಿಪ್ರಪಂಚಕ್ಕೆ ಸ್ವಾಗತ! ಬ್ಲಾಗ್ ಇಷ್ಟ ಪಟ್ಟು ಕಮೆಂಟಿಸಿದಕ್ಕೆ ವಂದನೆಗಳು. ಬರ್ತಾಯಿರಿ:)
Thank you sitaram sir!
sakkat muddaagi kaaNtaaLe!
Post a Comment