ಅಪ್ಪಂದಿರ ದಿನಕ್ಕೆ ತನ್ನ ಪ್ರೀತಿಯ ಅಪ್ಪನಿಗೆ ಒಂದು ಚೆಂದದ ಕಾರ್ಡ್ ಮಾಡಿ ಕೊಟ್ಟ್ಲು ಪುಟ್ಟಿ. ಅವರಪ್ಪನ ಸಂತೋಷಕ್ಕೆ ಮಿತಿಯೇ ಇರ್ಲಿಲ್ಲ. ಕಣ್ಣಂಚಿನಲ್ಲಿ ನೀರು ತುಂಬಿಕೊಂಡು ಆಹಾ ! ನನ್ನ್ ಮಗ್ಳು ಅಂತ ಮುದ್ದಾಡಿದ್ದೇ ಆಡಿದ್ದೂ....
ಕಾರ್ಡ್ ಮಾಡಿದ್ದು ಪುಟ್ಟಿ.. ಆದ್ರೊಳಗೆ ಬರ್ದಿದ್ದು ನಾನು, ಸದ್ಯಕ್ಕೆ ಅವಳ ಪರವಾಗಿ!
ದಿನ ಬೆಳಗ್ಗೆ ಅಪ್ಪ ಲ್ಯಾಬಿಗೆ ಹೊರಡೋವಾಗ ಅವರ ಎರಡೂ ಕೆನ್ನೆಗಳಿಗೆ ಮುತ್ತನಿತ್ತು, ತಾನು ಕೆನ್ನೆ ಮತ್ತೆ ಎರಡೂ ಕೈಗಳಿಗೆ ಮುತ್ತಿಕ್ಕಿಸಿಕೊಂಡು... ಕೈಗೆ ಕಾರಿನ ಕೀಗಳನ್ನು ಕೊಟ್ಟು ಬಾಯ್ ಹೇಳ್ತಾಳೆ!
ನಾನು ಆಮೇಲೆ ’ಅಪ್ಪ ಎಲ್ಲಿ ಪುಟ್ಟಿ’ ಅಂದ್ರೆ ಮುದ್ದಾಗಿ ’ಆಪಿ’ ಅಂತಾಳೆ...
ಅಪ್ಪನ ಮೇಲೆ ಪ್ರೀತಿ ಹೆಚ್ಚಾದಾಗ ಕತ್ತಿನ ಸುತ್ತ ಕೈಗಳನ್ನು ಬಳಸಿ ’ಐ ಲೂ(ಐ ಲವ್ ಯೂ)’ ಅಂತಾಳೆ :)
ಚಿತ್ರ:ದೇವತಾ ಮನುಷ್ಯ (೧೯೯೦)
ಗೀತರಚನೆ:ಚಿ.ಉದಯಶಂಕರ್
ಸಂಗೀತ :ಉಪೇಂದ್ರ ಕುಮಾರ್
ಗಾಯಕರು: ಡಾ.ರಾಜಕುಮಾರ್ ಮತ್ತು ಬಿ.ಆರ್.ಛಾಯಾ
ಮಗಳು:
ನಿನ್ನಂಥ ಅಪ್ಪ ಇಲ್ಲಾ ಒಂದೊಂದು ಮಾತು ಬೆಲ್ಲ
ನಿನ್ನಂಥ ಅಪ್ಪ ಇಲ್ಲಾ ಒಂದೊಂದು ಮಾತು ಬೆಲ್ಲ
ನೀನೇ ನನ್ನ ಜೀವ ನೀನೇ ನನ್ನ ಪ್ರಾಣ
ಯಾವ ದೇವ ತಂದ ವರವೋ ಇನ್ನು ನಾನು ಅರಿಯೆನು
ಅಪ್ಪ:
ನಿನ್ನಂಥ ಮಗಳು ಇಲ್ಲಾ ಬಾಳಲ್ಲಿ ನೀನೇ ಎಲ್ಲಾ
ನಿನ್ನಂಥ ಮಗಳು ಇಲ್ಲಾ ಬಾಳಲ್ಲಿ ನೀನೇ ಎಲ್ಲಾ
ನಿನ್ನ ಕಂಡ ಮೇಲೆ ಬೆಳಕ ಕಂಡೆ ಬಾಲೆ
ಯಾವ ದೇವ ತಂದ ವರವೋ ಇನ್ನು ನಾನು ಅರಿಯೆನು
ನಿನ್ನಂಥ ಅಪ್ಪ ಇಲ್ಲಾ
ನಿನ್ನಂಥ ಮಗಳು ಇಲ್ಲಾ
ಮಗಳು:
ನೀ ಹೀಗೇ ನಡೆಯಲು ನಡು ಹೀಗೇ ಕುಣಿಯಲು
ಹದಿನೆಂಟು ವಯಸಿನ ಹುಡುಗನ ಹಾಗಿದೆ
ಅಪ್ಪ:
ನೀ ಹೀಗೆ ನಗುತಿರೆ ಜೊತೆಯಾಗಿ ಬರುತಿರೆ
ಆನಂದ ತರುತಿರೆ ಹುಡುಗನೇ ಎಂದಿಗೂ
ಇಬ್ಬರೂ :
ರಂಪಂ ರಪಂಪ ಪಂಪ ರಂಪಂ ರಪಂಪ ಪಂಪ
ಮಗಳು:
ಮಾತಿನಾ ಮೋಡಿಗೆ ನಿನ್ನಾಣೆ ನಾನು ಮೆಚ್ಚಿದೆ
ನಿನ್ನಂಥ ಮಗಳು ಇಲ್ಲಾ
ನಿನ್ನಂಥ ಅಪ್ಪ ಇಲ್ಲಾ
ಅಪ್ಪ:
ಸಂತೋಷವೆಂದರೆ ಉಲ್ಲಾಸವೆಂದರೆ
ಸಂಗೀತವೆಂದರೆ ನಿನ ಜೊತೆ ನಡೆದರೆ
ಮಗಳು:
ಮುದ್ಡಾದ ಮಾತನು ಹಿತವಾದ ರಾಗದಿ
ದಿನವೆಲ್ಲ ಆಡಲು ಹೇಗೇ ನೀ ಅರಿತೆಯೋ
ಇಬ್ಬರೂ :
ರಂಪಂ ರಪಂಪ ಪಂಪ ರಂಪಂ ರಪಂಪ ಪಂಪ
ಅಪ್ಪ:
ನನ್ನ ಈ ಅರಗಿಣಿ ಮಾತಾಡೇ ನೋಡಿ ಕಲಿತೆನು
ನಿನ್ನಂಥ ಅಪ್ಪ ಇಲ್ಲಾ ಒಂದೊಂದು ಮಾತು ಬೆಲ್ಲ
ನಿನ್ನಂಥ ಮಗಳು ಇಲ್ಲಾ ಬಾಳಲ್ಲಿ ನೀನೇ ಎಲ್ಲಾ
ಮಗಳು:
ನೀನೇ ನನ್ನ ಜೀವ ನೀನೇ ನನ್ನ ಪ್ರಾಣ
ಅಪ್ಪ:
ನಿನ್ನ ಕಂಡ ಮೇಲೆ ಬೆಳಕ ಕಂಡೆ ಬಾಲೆ
ಇಬ್ಬರೂ :
ಯಾವ ದೇವ ತಂದ ವರವೋ ಇನ್ನು ನಾನು ಅರಿಯೆನು
ನಿನ್ನಂಥ ಅಪ್ಪ ಇಲ್ಲಾ
ನಿನ್ನಂಥ ಮಗಳು ಇಲ್ಲಾ
ನಿನ್ನಂಥ ಅಪ್ಪ ಇಲ್ಲಾ
ನಿನ್ನಂತ್ ಮಗಳು ಇಲ್ಲಾ
ನಿನ್ನಂಥ ಅಪ್ಪ ಇಲ್ಲಾ
ನಿನ್ನಂಥ ಮಗಳು ಇಲ್ಲಾ

ದಿನ ಬೆಳಗ್ಗೆ ಅಪ್ಪ ಲ್ಯಾಬಿಗೆ ಹೊರಡೋವಾಗ ಅವರ ಎರಡೂ ಕೆನ್ನೆಗಳಿಗೆ ಮುತ್ತನಿತ್ತು, ತಾನು ಕೆನ್ನೆ ಮತ್ತೆ ಎರಡೂ ಕೈಗಳಿಗೆ ಮುತ್ತಿಕ್ಕಿಸಿಕೊಂಡು... ಕೈಗೆ ಕಾರಿನ ಕೀಗಳನ್ನು ಕೊಟ್ಟು ಬಾಯ್ ಹೇಳ್ತಾಳೆ!
ನಾನು ಆಮೇಲೆ ’ಅಪ್ಪ ಎಲ್ಲಿ ಪುಟ್ಟಿ’ ಅಂದ್ರೆ ಮುದ್ದಾಗಿ ’ಆಪಿ’ ಅಂತಾಳೆ...
ಅಪ್ಪನ ಮೇಲೆ ಪ್ರೀತಿ ಹೆಚ್ಚಾದಾಗ ಕತ್ತಿನ ಸುತ್ತ ಕೈಗಳನ್ನು ಬಳಸಿ ’ಐ ಲೂ(ಐ ಲವ್ ಯೂ)’ ಅಂತಾಳೆ :)
ಚಿತ್ರ:ದೇವತಾ ಮನುಷ್ಯ (೧೯೯೦)
ಗೀತರಚನೆ:ಚಿ.ಉದಯಶಂಕರ್
ಸಂಗೀತ :ಉಪೇಂದ್ರ ಕುಮಾರ್
ಗಾಯಕರು: ಡಾ.ರಾಜಕುಮಾರ್ ಮತ್ತು ಬಿ.ಆರ್.ಛಾಯಾ
ಮಗಳು:
ನಿನ್ನಂಥ ಅಪ್ಪ ಇಲ್ಲಾ ಒಂದೊಂದು ಮಾತು ಬೆಲ್ಲ
ನಿನ್ನಂಥ ಅಪ್ಪ ಇಲ್ಲಾ ಒಂದೊಂದು ಮಾತು ಬೆಲ್ಲ
ನೀನೇ ನನ್ನ ಜೀವ ನೀನೇ ನನ್ನ ಪ್ರಾಣ
ಯಾವ ದೇವ ತಂದ ವರವೋ ಇನ್ನು ನಾನು ಅರಿಯೆನು
ಅಪ್ಪ:
ನಿನ್ನಂಥ ಮಗಳು ಇಲ್ಲಾ ಬಾಳಲ್ಲಿ ನೀನೇ ಎಲ್ಲಾ
ನಿನ್ನಂಥ ಮಗಳು ಇಲ್ಲಾ ಬಾಳಲ್ಲಿ ನೀನೇ ಎಲ್ಲಾ
ನಿನ್ನ ಕಂಡ ಮೇಲೆ ಬೆಳಕ ಕಂಡೆ ಬಾಲೆ
ಯಾವ ದೇವ ತಂದ ವರವೋ ಇನ್ನು ನಾನು ಅರಿಯೆನು
ನಿನ್ನಂಥ ಅಪ್ಪ ಇಲ್ಲಾ
ನಿನ್ನಂಥ ಮಗಳು ಇಲ್ಲಾ
ಮಗಳು:
ನೀ ಹೀಗೇ ನಡೆಯಲು ನಡು ಹೀಗೇ ಕುಣಿಯಲು
ಹದಿನೆಂಟು ವಯಸಿನ ಹುಡುಗನ ಹಾಗಿದೆ
ಅಪ್ಪ:
ನೀ ಹೀಗೆ ನಗುತಿರೆ ಜೊತೆಯಾಗಿ ಬರುತಿರೆ
ಆನಂದ ತರುತಿರೆ ಹುಡುಗನೇ ಎಂದಿಗೂ
ಇಬ್ಬರೂ :
ರಂಪಂ ರಪಂಪ ಪಂಪ ರಂಪಂ ರಪಂಪ ಪಂಪ
ಮಗಳು:
ಮಾತಿನಾ ಮೋಡಿಗೆ ನಿನ್ನಾಣೆ ನಾನು ಮೆಚ್ಚಿದೆ
ನಿನ್ನಂಥ ಮಗಳು ಇಲ್ಲಾ
ನಿನ್ನಂಥ ಅಪ್ಪ ಇಲ್ಲಾ
ಅಪ್ಪ:
ಸಂತೋಷವೆಂದರೆ ಉಲ್ಲಾಸವೆಂದರೆ
ಸಂಗೀತವೆಂದರೆ ನಿನ ಜೊತೆ ನಡೆದರೆ
ಮಗಳು:
ಮುದ್ಡಾದ ಮಾತನು ಹಿತವಾದ ರಾಗದಿ
ದಿನವೆಲ್ಲ ಆಡಲು ಹೇಗೇ ನೀ ಅರಿತೆಯೋ
ಇಬ್ಬರೂ :
ರಂಪಂ ರಪಂಪ ಪಂಪ ರಂಪಂ ರಪಂಪ ಪಂಪ
ಅಪ್ಪ:
ನನ್ನ ಈ ಅರಗಿಣಿ ಮಾತಾಡೇ ನೋಡಿ ಕಲಿತೆನು
ನಿನ್ನಂಥ ಅಪ್ಪ ಇಲ್ಲಾ ಒಂದೊಂದು ಮಾತು ಬೆಲ್ಲ
ನಿನ್ನಂಥ ಮಗಳು ಇಲ್ಲಾ ಬಾಳಲ್ಲಿ ನೀನೇ ಎಲ್ಲಾ
ಮಗಳು:
ನೀನೇ ನನ್ನ ಜೀವ ನೀನೇ ನನ್ನ ಪ್ರಾಣ
ಅಪ್ಪ:
ನಿನ್ನ ಕಂಡ ಮೇಲೆ ಬೆಳಕ ಕಂಡೆ ಬಾಲೆ
ಇಬ್ಬರೂ :
ಯಾವ ದೇವ ತಂದ ವರವೋ ಇನ್ನು ನಾನು ಅರಿಯೆನು
ನಿನ್ನಂಥ ಅಪ್ಪ ಇಲ್ಲಾ
ನಿನ್ನಂಥ ಮಗಳು ಇಲ್ಲಾ
ನಿನ್ನಂಥ ಅಪ್ಪ ಇಲ್ಲಾ
ನಿನ್ನಂತ್ ಮಗಳು ಇಲ್ಲಾ
ನಿನ್ನಂಥ ಅಪ್ಪ ಇಲ್ಲಾ
ನಿನ್ನಂಥ ಮಗಳು ಇಲ್ಲಾ
5 comments:
Thanks Sahitya n Roopa for this priceless card on Father's Day. It almost made me cry. I love u gals forever.
Thats soooo cute!! very nice idea roopa:)
Thanks hemanth, we love you too:))
Thank you rashmi!
Rohini:
card nodhe roopa.. idea super ide.. :) very sweet...
Post a Comment