Thursday, December 24, 2009

ಕ್ರಿಸ್ ಮಸ್ ಪಾರ್ಟಿ !!!

ಎಲ್ಲರಂತೆ ನಮ್ಮ್ ಮನೆಯಲ್ಲೂ ಕ್ರಿಸ್ ಮಸ್ ಮರವನಿಟ್ಟು ಹಬ್ಬ ಆಚರಿಸಬೇಕು ಅಂತ ಆಸೆ ಇದ್ದ್ರೂ ನನ್ನ ಸೋಮಾರಿತನದಿಂದ ಅದನಿನ್ನೂ ಶುರು ಮಾಡಿಲ್ಲ.
ಕಳೆದ ವರ್ಷ ಅಪ್ಪನ ಸ್ಟಾಂಪ್ ಕ್ಲಬಿನಲ್ಲಿ ನಡೆದ ಕ್ರಿಸ್ ಮಸ್ ಪಾರ್ಟಿಯಲ್ಲಿ ಪುಟ್ಟಿ ಓಡಾಡಿದ್ದು ಹೀಗೆ...






ಈ ವರ್ಷ ಮಾಲ್ ನಲ್ಲಿ ನಿಲ್ಲಿಸಿದ್ದ ಕ್ರಿಸ್ ಮಸ್ ಮರದೆದುರು..

6 comments:

awww Putti has become such a cute little girl!!! she looks sooo pretty :)

ಪುಟ್ಟಿ ಸ೦ತಾಕ್ರೂಸನ ವೇಷದಲ್ಲಿ ಚೆನ್ನಾಗಿ ಕಾಣುತ್ತಿದ್ದಾಳೆ.... ಅ೦ದ ಹಾಗೇ ನಮ್ಮ ವಿಷ್-ಪಟ್ಟಿ ಕಳಿಸಿದ್ದೇವೆ-ಪುಟ್ಟ ಸ೦ತಾಕ್ರೂಸ್-ಗೆ. ಬೇಗ ಕಳುಹಿಸಲು ತಿಳಿಸಿ... :-)

ಸೀತಾರಾಮ್ ಸರ್,
ಪ್ರತಿಯೊಂದು ಪೋಸ್ಟಿಗೂ ಪ್ರತಿಕ್ರಯಿಸಿ, ಪ್ರೋತ್ಸಾಹಿಸುತ್ತಿರುವ ನಿಮಗೆ ವಂದನೆಗಳು!!
ಪುಟ್ಟಿ ಸಾಂತಕ್ಲಾಸ್ ಆಗಿದ್ದು ಕಳೆದ ವರ್ಷ.

Srinivas ತಳುಕು ಶ್ರೀನಿವಾಸ Taluku-

happy festive season puTTi :)

Raina Shah:

Ur daughter is so cute,and the blogspot - simply love the gowri one,amazing

Post a Comment