ಸ್ಟ್ಯಾಂಪ್ ಎಕ್ಸಿಬಿಷನಿಗೆ ಅಂತ ಆರ್ಲ್ಯಾಂಡೋಗೆ ಹೋಗಿದ್ದ ಪುಟ್ಟಿ ಹಾಗೆ ಅಲ್ಲಿ ಡಿಸ್ನಿವರ್ಲ್ಡಿಗೂ ಹೋಗೋ ಪ್ಲಾನಿತ್ತು, ಆದ್ರೆ ಮಳೆರಾಯನ ಕೃಪೆಯಿಂದಾಗಿ ಎಲ್ಲೂ ಹೋಗ್ಲಿಲ್ಲ. ’ರೈನ್ ರೈನ್ ಗೋ ಅವೇ’ ಅಂತ ಅಮ್ಮನ ಜೊತೆಗೂಡಿ ಎಷ್ಟು ಸರಿ ಹಾಡಿದ್ರು ಪ್ರಯೊಜನವಾಗ್ಲಿಲ್ಲ. ಬರೀ ಡೌನ್ ಟೌನ್ ಮಾತ್ರ ನೋಡಿ ಬಂದದ್ದಾಯ್ತು. ಯಾವುದೇ ಕಾರ್ಟೂನ್ ಕ್ಯಾರೆಕ್ಟರ್ ಗಳ ಪರಿಚಯವಿಲ್ಲದ್ದರಿಂದ ಎಲ್ಲ ಅವಳಿಗೆ ಹೊಸತಾಗಿತ್ತು:)

ಪ್ರಿನ್ಸೆಸ್ಸ್ ಹೀಗೆ ನಿಂತಿರೋದು...
ಅಕ್ಕ ಯಶೀತಾ ಅವರಪ್ಪನ ಹೆಗಲೇರಿದ್ರೆ ತಾನೂ ಕಾಪಿ ಮಾಡಿದ್ಲು..
ಮಿಕ್ಕಿ ಮಿನ್ನಿ ಗಳ ಜೊತೆಯಲ್ಲಿ..
ವಿನ್ನಿ ದ ಪೂಹ್ ಅನ್ನೊ ಕರಡಿ ಜೊತೆ
3 comments:
nice photos
Nice pics. puTTi is really cute.
Putti looks soo adorable..cutie pie! love her santa claus pic too..
Post a Comment