Wednesday, November 03, 2010

ಪೇಪರ್ ದೀಪಗಳ ಹಾರ...

ಪುಟ್ಟಿ ಪೈಂಟ್ ಮಾಡಿರೋ ಕೆಲವು ಹಾಳೆಗಳನ್ನು ಅರ್ಧ ಸರ್ಕಲ್ ಆಗಿ ಕತ್ತರಿಸಿದೆ. ಒಂದು ಹಾ;ಎ ಪೂರ್ತಿ ಹಳದಿ ಬಣ್ಣ ಪೈಂಟ್ ಮಾಡಿಸಿ, ಅದನ್ನು 'tear shape'ನಲ್ಲಿ ಕಟ್ ಮಾಡಿ, ಮದ್ಯ ಸ್ವಲ್ಪ ಕೆಂಪು ಹಾಕಿ ದೀಪಗಳನ್ನು ಮಾಡಿದೆವು. ಅವುಗಳನ್ನು ಹಬ್ಬದ ದಿನ ಡೈನಿಂಗ್ ಟೇಬಲ್ ನಲ್ಲಿ ಹೀಗೆ ಜೋಡಿಸಿಡುವ ಇರಾದೆ ನನಗಿತ್ತು.
ಅಥವಾ ಬಾಗಿಲಿಗೆ ತೋರಣದ ತರಹ ಈ ದೀಪಗಳ ಹಾರ ಹಾಕಬಹುದಿತ್ತು!
ಆದ್ರೆ, ಪುಟ್ಟಿಯ ಐಡಿಯಾ ಬೇರೆಯಗಿತ್ತು. ಮೊನ್ನೆ ಹ್ಯಾಲೋವೀನ್ ಗೆಂದು ಮಾಡಿದ್ದ ವ್ರೆತ್ ಹಬ್ಬ ಮುಗಿದ ಮೇಲೆ ತೆಗೆದು ಹಾಕಿದ್ದೆ. ಹಾಗಾಗಿ ಅಲ್ಲಿಗೆ ಇವನ್ನು ಅಂಟಿಸಬೇಕೆಂಬ ಆಸೆ ಅವಳದ್ದು. ಕೊನೆಗೆ ಅವಳ ಆಸೆಯೇ ಸದ್ಯಕ್ಕೆ ಗೆದ್ದಿದೆ:)

7 comments:

ದೀಪಾವಳಿಯ ಶುಭಾಶಯಗಳು
Swarna

ಹಬ್ಬದ ಶುಭಾಶಯಗಳು. ಪುಟ್ಟಿಯ ಕ್ರಿಯಾಶೀಲತೆ ಸದಾ ಹೀಗೆ ನಳನಳಿಸುತ್ತಿರಲಿ.

ಸ್ವರ್ಣಾ ಅವರೆ ಮತ್ತು ಸೀತಾರಾಮ್ ಸರ್, ನಿಮ್ಮ ಹಾರೈಕೆಗಳಿಗೆ ವಂದನೆಗಳು..
ನಿಮಗೂ ಹಬ್ಬದ ಶುಭಾಶಯಗಳು!!

aaha aagle puTTi ge tannade ideas shuru na, very nice!

wah re wah may it be food or craft i think both of you are highly gifted.(may be u have other latent talent which i will know when i go through your earlier posts. went through latest three posts. u r quick to update too.
Love to putti
:-)
ms

Malathi,
Thanks for ur appreciation! Though i love food, i dont enjoy cooking much, but after having moved to this place where Indian restuarants are bad, i had no choice :)
And crafts, i enjoy doing these.. but always look for very simple ones which can involve putti too.
Cheers
Roopa

Post a Comment