Thursday, November 04, 2010

ದೀಪಾವಳಿಯ ಶುಭಾಶಯಗಳು!!

ದೀಪವಿರಲಿ ಮನದಲಿ,
ಬೆಳಗಲಿ ಕನಸುಗಳಾ
ಕರಗಿಸಲಿ ಕತ್ತಲೆಯಾ! 
 ನಿಮಗೆಲ್ಲರಿಗೂ ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯಗಳು!!

6 comments:

ನಿಮಗೆ ಮತ್ತು ಪುಟ್ಟಿಗು ದೀಪಾವಳಿ ಹಬ್ಬದ ಶುಭಾಶಯಗಳು :)

Happy Deepavali! En special habbakke?

ಪುಟ್ಟಿ ಮಾಡಿದ ಶುಭಾಶಯ ಪತ್ರ ಅನಿಸುತ್ತೆ..
ತಡವಾದ ದೀಪಾವಳಿ ಶುಭಾಶಯಗಳು

ತರುಣ್,
ಶುಭಾಶಯಗಳಿಗೆ ವಂದನೆಗಳು!! ಹಬ್ಬ ಹೇಗಿತ್ತು?

ಅಪ್ಪ ಅಮ್ಮ,
ಇಲ್ಲ ಇದು ನಾನೇ ಮಾಡಿದ್ದು, ಪೇಪರ್ ಕ್ವಿಲ್ಲಿಂಗ್ ಮೊದಲ ಪ್ರಯತ್ನ! ವಂದನೆಗಳು!!!

Post a Comment