Wednesday, November 17, 2010

ಅಪ್ಪ ಅಪ್ಪ ನನ್ನಪ್ಪ
ಮುದ್ದು ಮಾಡುವ ನನ್ನಪ್ಪ

ವಿದ್ಯೆಯ ಕಲಿಸುವ ನನ್ನಪ್ಪ
ಬುದ್ದಿಯ ಹೇಳುವ ನನ್ನಪ್ಪ

ಜೀವನ ಸ್ಫೂರ್ತಿ ನನ್ನಪ್ಪ
ಭಾವ ಜೀವಿ ನನ್ನಪ್ಪ
--ಸುಬ್ರಹ್ಮಣ್ಯ ಭಟ್

4 comments:

ಸರಳವಾಗಿ ಮತ್ತು ಅರ್ಥಪೂರ್ಣವಾಗಿವೆ ಸಾಲುಗಳು !

ಹೌದು, ಅವರು ಬರೆಯುವ ಎಲ್ಲಾ ಪದ್ಯಗಳು ಸರಳ ಮತ್ತು ಸುಂದರ... ಮಕ್ಕಳಿಗೆ ತಕ್ಕುದಾದವು:)

Post a Comment