Friday, November 12, 2010

ಪುಟ್ಟಿಯ ಮೊದಲ ಸ್ಟೇಜ್ ಶೋ !!

ಪುಟ್ಟಿಗೆ ಡ್ಯಾನ್ಸ್ ಬಹಳ ಇಷ್ಟ! ಯಾವ ಮಗುವಿಗೆ ಇಷ್ಟವಿಲ್ಲ ಅಲ್ವಾ :) ನಮ್ಮೂರಿನ ಭಾರತೀಯ ಅಸೋಸಿಯೇಷನ್ ಅವರ ವಾರ್ಷಿಕೋತ್ಸವ 'Glimpses of India' ಕಾರ್ಯಕ್ರಮದಲ್ಲಿ ಈ ಸರ್ತಿ ಪುಟ್ಟಿ ಮತ್ತವಳ ಸ್ನೇಹಿತರದ್ದೂ ಒಂದು ಡ್ಯಾನ್ಸ್ ಇತ್ತು. ಪ್ರಾಕ್ಟೀಸ್ ಮಾಡುವಾಗಲಿಂದನೂ ಬಹಳ ಉತ್ಸಾಹದಿಂದಲೇ ಅದರಲ್ಲಿ ಭಾಗವಹಿಸಿದಳು. ಇದು ಅವಳ ಮೊದಲ ’ಸ್ಟೇಜ್ ಶೋ’ !! ಹಿಂದಿ ಚಲನಚಿತ್ರ ’ಹೋಮ್ ಡೆಲಿವೆರಿ’ ಯಲ್ಲಿರುವ ’ಹ್ಯಾಪಿ ದಿವಾಲಿ’ ಅನ್ನೋ ಹಾಡಿಗೆ :) ದೀಪಾವಳಿ ಹಬ್ಬವೂ ಅದೇ ಸಮಯದಲ್ಲಿ ಬಂದಿದ್ದರಿಂದ ಇದು ಎಲ್ಲರಿಗೂ ಮೆಚ್ಚುಗೆ ಆಯಿತು.

ವಿಡಿಯೋ ರೆಕಾರ್ಡ್ ಮಾಡಿ ಕೊಟ್ಟ ಶಿಶಿರ್ ಅಪ್ಪ ಮತ್ತು ಅರ್ಜುನ್ ಅಂಕಲ್ ಗೆ ತುಂಬಾ ತುಂಬಾ ಥ್ಯಾಂಕ್ಸ್ !!

4 comments:

ಬೊಂಬಾಟ್ ವಿಡಿಯೋ ಕ್ಲಿಪ್ ಮೇಡಂ.
ನನ ಬ್ಲಾಗ್ ನೋಡಿ ಕಾಮೆಂಟ್ ಹಾಕಿದಿರಿ. ನಿಮ್ಮ ಪ್ರೀತಿಗೆ ನನ ಶರಣು.
Please post your comments in English fonts.
I can read it in my mobile

ಸೂಪರ್ ಶೋ ಪುಟ್ಟಿ ಮತ್ತು ತಂಡದಿಂದ !
ಪುಟ್ಟಿಗೆ ಅಭಿನಂದನೆಗಳನ್ನು ತಿಳಿಸಿ..

Badarinath avare,
puTTi dance video mecchidakke thanks!!

ಅಪ್ಪ ಅಮ್ಮ,
ಪುಟ್ಟಿ ಮತ್ತು ನಾನು ’ಥ್ಯಾಂಕ್ ಯೂ’ ಹೇಳ್ತೀವಿ:)

Post a Comment