ಅಮೋಘ್ ನ ಮೊದಲ ವರ್ಷದ ಬರ್ತ್ ಡೇ ಪಾರ್ಟಿಗೆ ಪುಟ್ಟಿ ಎಂದಿನಂತೆ ಸಂಭ್ರಮದಿಂದ ತಯ್ಯಾರಾಗಿ ಹೊರಟ್ಲು. ಹೊರಗೆ ಹೋಗೋದು, ಮಕ್ಕಳ ಜೊತೆ ಕುಣಿಯೋದು ಪುಟ್ಟಿಗೆ ಬಲು ಇಷ್ಟ.
ಹೇಗಿದೆ ನನ್ನೀ ಹೊಸ ಡ್ರೆಸ್ಸು?
ಅನಿಶಾ ಅಕ್ಕನ ಜೊತೆ ಮಾತು..
ಚಿಪ್ಸ್ ತಿನ್ನೋ ಅಮೋಘ್ ...
ಎಲ್ಲಾ ಮಕ್ಕಳು ಕೇಕ್ ಮುಂದೆ..
ನಾನು, ಶಕ್ತಿ ಅಕ್ಕ ಇಬ್ರೂ ವೈಟ್ ವೈಟ್!!
ಅಮೋಘ್ ಬೇಗ ಕಟ್ ಮಾಡು !
ಅಮ್ಮ, ಬೇಗ ಕೊಡು...
ಚೂಪರ್ ಕೇಕ್!!


5 comments:
ಪುಟ್ಟಿ ಎಷ್ಟೊಂದು ಬ್ಯುಸಿ ಆಗಿದಾಳೆ, ಆಗ್ಲೇ ಪಾರ್ಟಿಗಲಿಗೆಲ್ಲ ಹೋಗ್ತಾ ಇದಾಳೆ :) party dress sakkathagide. ಸೂಪರ್ ಮಜಾ ಮಾಡಿದ ಹಾಗಿದೆ!!!
Putti dress tumbaa chennaagide....
ಹೂಂ, ವಿದ್ಯಾ ಈಗ ನಮ್ಮ್ ಪುಟ್ಟಿ ಪ್ರತಿವಾರ ಪಾರ್ಟಿಗೆ ಹೋಗ್ತಾಯಿದ್ದಾಳೆ. ಡ್ರೆಸ್ಸ್ ಮಿಚ್ಚಿದಕ್ಕೆ "ಥಾಂತೂಊ" ಹೇಳಿದ್ಲು:)
ಪ್ರಕಾಶ್ ಅವರೆ,
"ಥಾಂತೂ" ಅಂತಾಳೆ ನಮ್ಮ ಪುಟ್ಟಿ!!
hey puTTi luks cuute in her dress :)
Post a Comment